Asianet Suvarna News Asianet Suvarna News

ಸಚಿವ ಜಿಟಿಡಿಗೆ ಯುವಕನಿಂದ ತರಾಟೆ... ಸಾರ್ವಜನಿಕವಾಗಿ ಫುಲ್ ಕ್ಲಾಸ್!

Dec 29, 2018, 2:00 PM IST

ಸಚಿವರು ಅಧಿಕಾರಿಗಳನ್ಜು ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಮೈಸೂರಿನ ಯುವಕನೊಬ್ಬ ಸಚಿವ ಜಿ.ಟಿ. ದೇವೇಗೌಡರಿಗೆ ಸಾರ್ವಜನಿಕವಾಗಿ ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ. ಸಚಿವರು ಕೂಡಾ ಸುಮ್ಮನಿರದೇ, ಆತನ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಇಲ್ಲಿದೆ ವಿಡಿಯೋ...