Asianet Suvarna News Asianet Suvarna News

ಉಗ್ರಗಾಮಿ ಸಂಘಟನೆ ಬೆದರಿಕೆಗೆ ಪ್ರಾಣ ಬಿಟ್ಟ ಉಡುಪಿಯ ಯುವಕ

ವಿವೇಕ್ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಜವಾಗಿಯೂ ಈತ ಉಗ್ರ ಸಂಘಟನೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ್ನಾ?

ಉಗ್ರಗಾಮಿ ಸಂಘಟನೆ ಬೆದರಿಕೆಗೆ ಹೆದರಿ ಉಡುಪಿಯ ಮೂಲದ ವಿವೇಕ್ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಜವಾಗಿಯೂ ಈತ ಉಗ್ರ ಸಂಘಟನೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ್ನಾ? ಹಾಗಾದ್ರೆ ಈತ ಬರೆದ ನೋಟ್ ನಲ್ಲಿ ಏನಿದೆ? ವಿಡಿಯೋದಲ್ಲಿ ನೋಡಿ.