Asianet Suvarna News Asianet Suvarna News

ಎಡೆಸ್ನಾನ, ಮಡೆಸ್ನಾನ ವಿವಾದ; ಉಡುಪಿಯ ಕೃಷ್ಣಮಠದಿಂದ ಐತಿಹಾಸಿಕ ನಿರ್ಧಾರ!

ತಲೆತಲಾಂತರದಿಂದ ನಡೆದುಬಂದಿದ್ದ ಎಡೆಸ್ನಾನ, ಮಡೆಸ್ನಾನ ಸಂಪ್ರದಾಯಗಳ ಕುರಿತಂತೆ ಉಡುಪಿ ಶ್ರೀಕೃಷ್ಣ ಮಠ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಪರ್ಯಾಯ ಪಲಿಮಾರು ಮಠಾಧೀಶರು, ಎಡೆಸ್ನಾನ, ಮಡೆಸ್ನಾನಗಳಂತಹ ಪದ್ಧತಿಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ...    

Video Top Stories