ಕಮಲಶಿಲೆಯ ದುರ್ಗಾ ಪರಮೇಶ್ವರಿ ದೇಗುಲ ಜಲಾವೃತ; ಪುಳಕಿತರಾದ ಭಕ್ತರು!

ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಉಡುಪಿಯ ಪ್ರಸಿದ್ಧ ಕಮಲಶಿಲೆ ದುರ್ಗಾ ಪರಮೇಶ್ವರಿ ದೇವಸ್ಥಾನವು ಜಲಾವೃತಗೊಂಡಿದೆ. ದೇಗುಲದೊಳಗೆ ನೀರು ನುಗಿದ್ದು, ಭಕ್ತರು ಇದರಿಂದ ಪುಳಕಿತರಾಗಿದ್ದಾರೆ.  ಅದೇಕೆ ಎಂಬ ಪ್ರಶ್ನೆಯೇ? ಹಾಗಾದರೆ ಈ ಸ್ಟೋರಿ ನೋಡಿ....  

First Published Aug 14, 2018, 10:32 AM IST | Last Updated Sep 9, 2018, 10:21 PM IST