ಪ್ರಚಾರದ ವೇಳೆ ಸಿಎಂಗೆ ಚಮಕ್ ಕೊಟ್ಟ ಜೆಡಿಎಸ್ ಕಾರ್ಯಕರ್ತ

ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡುವ ವೇಳೆ ಮಜವಾದ ಪ್ರಸಂಗ ನಡೆದಿದೆ. ಪ್ರಚಾರ ಮಾಡುವ ವೇಳೆ ಜೆಡಿಎಸ್ ಕಾರ್ಯಕರ್ತ ಹಾಗೂ ಸಿಎಂ ನಡುವಿನ ಮಾತುಕತೆ ಮಜವಾಗಿದೆ. ಚುನಾವಣಾ ಬಿಸಿ ಒಂದೆಡೆಯಾದರೆ ಇಂತಹ ಹಾಸ್ಯ ಪ್ರಸಂಗಗಳು ಚೇತೋಹಾರಿಯಾಗಿರುತ್ತದೆ. 

Comments 0
Add Comment