ಎಲೆಕ್ಷನ್ ಎನ್‌ಕೌಂಟರ್ | ಎಚ್‌ಡಿಕೆ ಸಿಎಂ ಆದ ಬಳಿಕ ಸೆಕ್ಯುಲರಿಸಂ ಖತಂ: ಇಕ್ಬಾಲ್ ಅನ್ಸಾರಿ

ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಈ ಬಾರಿ ಗೆಲ್ತಾರಾ? ಹಿಂದೂಗಳನ್ನು ಕಂಡರೆ ಅನ್ಸಾರಿಗೆ ಕೋಪನಾ? ದೇವೇಗೌಡರನ್ನು, ಕುಮಾರಸ್ವಾಮಿಯ ಬಗ್ಗೆ ಇಕ್ಬಾಲ್ ಅನ್ಸಾರಿ ಹೇಳೋದೇನು? ಏನು ಹೇಳ್ತಾರೆ ಇಕ್ಬಾಲ್ ಅನ್ಸಾರಿ ನೋಡಿ... ’ಎಲೆಕ್ಷನ್ ಎನ್‌ಕೌಂಟರ್ ವಿತ್ ಇಕ್ಬಾಲ್ ಅನ್ಸಾರಿ’

Comments 0
Add Comment