‘ನಾನು ಹರಕೆಯ ಕುರಿಯಲ್ಲ, ಟಗರಾಗಿ ಗುಮ್ತೀನಿ’

ಈ ಬಾರಿ ಚನ್ನಪಟ್ಟಣ ಚುನಾವಣಾ ಅಖಾಡವು ಪ್ರಬಲ ರಾಜಕಾರಣಿಗಳ ಹಣಾಹಣೆಯ ಕಣವಾಗಿದೆ. ಜೆಡಿಎಸ್‌ನಿಂದ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್ ಜೊತೆ ಕಾಂಗ್ರೆಸ್‌ನ ಎಚ್.ಎಂ. ರೇವಣ್ಣ ಸೆಣಸಾಡಲಿದ್ದಾರೆ. ಈ ಚಕ್ರವ್ಯೂಹವನ್ನು ಭೇದಿಸುವಲ್ಲಿ ಯಶಸ್ವಿಯಾಗ್ತಾರ ರೇವಣ್ಣ? ಏನ್ ಹೇಳ್ತಾರೆ ನೋಡಿ- ಎಲೆಕ್ಷನ್ ಎನ್‌ಕೌಂಟರ್‌ನಲ್ಲಿ...

Comments 0
Add Comment