ಹುಣಸೂರಿನಲ್ಲಿ ಜೋರಾಗಿದೆ ಬೆಟ್ಟಿಂಗ್!

 ಹುಣಸೂರು ತಾಲೂಕಿನ ಅಸ್ವಾಳು ಗ್ರಾಮದಲ್ಲಿ ವಿಧಾನಸಭಾ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಹೆ.ಪಿ ಮಂಜುನಾಥ್, ಎಚ್ ವಿಶ್ವನಾಥ್ ಪರವಾಗಿ ಅವರವರ ಅಭಿಮಾನಿಗಳು ಬಾಜಿ ಕಟ್ಟಿದ್ದಾರೆ. 

Comments 0
Add Comment