ಕೋಲ್ಕತ್ತಾದಲ್ಲಿ 20 ವರ್ಷದ ಯುವತಿಯ ಮೇಲೆ ಆಕೆಯ ಹುಟ್ಟುಹಬ್ಬದಂದು ಇಬ್ಬರು ಪರಿಚಯಸ್ಥರು ಸಾಮೂಹಿಕ ಅತ್ಯಾ೧ಚಾರ ಎಸಗಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸಂತ್ರಸ್ತೆ ದೂರು ದಾಖಲಿಸಿದ್ದು, ತನಿಖೆ ಮುಂದುವರಿದಿದೆ.
- Home
- News
- India News
- India Latest News Live: ಬರ್ತಡೇ ದಿನವೇ ಯುವತಿಯನ್ನ ಮನೆಗೆ ಕರೆದು ಇಬ್ಬರು ಗೆಳೆಯರಿಂದ ರಾತ್ರಿಯಿಡೀ ನಡೀತು ಪೈಶಾಚಿಕ ಕೃತ್ಯ!
India Latest News Live: ಬರ್ತಡೇ ದಿನವೇ ಯುವತಿಯನ್ನ ಮನೆಗೆ ಕರೆದು ಇಬ್ಬರು ಗೆಳೆಯರಿಂದ ರಾತ್ರಿಯಿಡೀ ನಡೀತು ಪೈಶಾಚಿಕ ಕೃತ್ಯ!

ತಿರುವನಂತಪುರ: ಓಣಂ ಹಬ್ಬದ ಅಂಗವಾಗಿ ಕೇರಳದ ಕೊಲ್ಲಂ ಜಿಲ್ಲೆಯ ಪಾರ್ಥಸಾರಥಿ ದೇವಸ್ಥಾನದಲ್ಲಿ ಹೂವಿನ ರಂಗೋಲಿ ಹಾಕಿದ 27 ಆರ್ಎಸ್ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೇಗುಲದ ಎದುರು ಕಾರ್ಯಕರ್ತರು, ಆರ್ಎಸ್ಎಸ್ನ ಧ್ವಜ ಮತ್ತು ಆಪರೇಷನ್ ಸಿಂದೂರ ಎಂದು ಹೂವಿನಲ್ಲಿ ರಂಗೋಲಿ ಬರೆದಿದ್ದರು. ಆದರೆ ಅನುಮತಿ ಇಲ್ಲದೇ ದೇಗುಲ ಆವರಣದಲ್ಲಿ ಹೂವಿನ ರಂಗೋಲಿ ಬಿಡಿಸಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ದೂರು ನೀಡಿದ ಹಿನ್ನೆಲೆಯಲ್ಲಿ 27 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಈ ಕ್ರಮವನ್ನು ಬಿಜೆಪಿ ಖಂಡಿಸಿದ್ದು, ತಕ್ಷಣದಲ್ಲಿ ಎಫ್ಐಆರ್ ರದ್ದುಗೊಳಿಸದಿದ್ದರೆ ಕೋರ್ಟ್ ಕದ ತಟ್ಟುವುದಾಗಿ ಎಚ್ಚರಿಸಿದೆ.
India Latest News Live 7th September 2025ಬರ್ತಡೇ ದಿನವೇ ಯುವತಿಯನ್ನ ಮನೆಗೆ ಕರೆದು ಇಬ್ಬರು ಗೆಳೆಯರಿಂದ ರಾತ್ರಿಯಿಡೀ ನಡೀತು ಪೈಶಾಚಿಕ ಕೃತ್ಯ!
India Latest News Live 7th September 2025ಇಂದು ರಾಹುಗ್ರಸ್ತ ಚಂದ್ರಗ್ರಹಣ - ಭಾರತದ ಯಾವ ರಾಜ್ಯದಲ್ಲಿ ಅತಿ ದೀರ್ಘವಾಗಿ ಕಾಣಿಸುತ್ತೆ ಮತ್ತು ಏಕೆ?
India Latest News Live 7th September 2025ಪೊಲೀಸರ ಕಂಡು ಹಾಸಿಗೆ ಕೆಳಗೆ ಅಡಗಿದ್ದ ಸಮಾಜವಾದಿ ನಾಯಕನ ಸೆರೆ - ವೀಡಿಯೋ ವೈರಲ್
ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಮಾಜವಾದಿ ಪಕ್ಷದ ನಾಯಕ ಕಾಯಿಸ್ ಖಾನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಾಸಿಗೆ ಕೆಳಗೆ ಅಡಗಿಕೊಂಡಿದ್ದ ವೀಡಿಯೋ ಈಗ ವೈರಲ್ ಆಗಿದೆ.
India Latest News Live 7th September 2025ಎಲಾ ಇವನಾ.. ತನ್ನೆದುರೇ ಧೈರ್ಯವಾಗಿ ನಿಂತ ಫಾರೆಸ್ಟ್ ಆಫೀಸರ್‌ಗೆ ಲುಕ್ ಕೊಟ್ಟ ಕಾಡಾನೆ - ವೀಡಿಯೋ ಭಾರಿ ವೈರಲ್
India Latest News Live 7th September 2025ಟಾಯ್ಲೆಟ್‌ನಲ್ಲಿ ಕುಳಿತಿದ್ದವನ ಆ ಜಾಗಕ್ಕೆ ಕಚ್ಚಿದ ಹಾವು - ಬದುಕಿದ್ದೇ ಹೆಚ್ಚು
India Latest News Live 7th September 2025ಕೊನೆಯಾದ 15 ವರ್ಷದ ಪ್ರೀತಿ; ಥಾರ್ ಕಾರಿನಲ್ಲಿ ವಿಷ ಸೇವಿಸಿದ ರಿಯಲ್ ಎಸ್ಟೇಟ್ ಉದ್ಯಮಿ
ಜೈಪುರದ ರಿಯಲ್ ಎಸ್ಟೇಟ್ ಉದ್ಯಮಿ ಸಂಜಯ್ ಮೀನಾ ತನ್ನ ಗೆಳತಿಯಿಂದ ಬೇಸರಗೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮನೆಯಿಂದ 'ಸಾಯ್ತೀನಿ' ಅಂತ ಹೇಳಿ ಹೋಗಿದ್ದರು.
India Latest News Live 7th September 2025ಕುಕೀ ಜಾರಿಂಗ್ ಎಂಬ ಡೇಂಜರಸ್ ರಿಲೇಶನ್‌ಶಿಪ್; ನೀವು ಇದ್ರಲ್ಲಿ ಸಿಲುಕಿದ್ದೀರಾ? ಎಚ್ಚರ, ಎಚ್ಚರ!
ಸಂಬಂಧಗಳಲ್ಲಿ ಕುಕೀ ಜಾರಿಂಗ್ ಎಂದರೇನು? ಈ ಲೇಖನದಲ್ಲಿ, ಕುಕೀ ಜಾರಿಂಗ್ ಎಂದರೇನು ಮತ್ತು ಅದನ್ನು ಹೇಗೆ ಗುರುತಿಸುವುದು ಎಂಬುದನ್ನು ನಾವು ಅನ್ವೇಷಿಸುತ್ತೇವೆ.
India Latest News Live 7th September 20253 ವರ್ಷದಿಂದ ಈ ಲೇಡಿ ಕೆಲಸಕ್ಕೆ ಚಕ್ಕರ್! ಇಲ್ಲಿ ಸರ್ಕಾರಿ ಡಾಕ್ಟರ್, ಕೆನಡಾದಲ್ಲಿ ಫಿಲ್ಮ್ ಮೇಕರ್!
India Latest News Live 7th September 2025ಒಂದೇ ತಿಂಗಳಲ್ಲಿ ಅಂಬೇಡ್ಕರ್ ನಗರದ 56 ಯುವತಿಯರು ಕಿಡ್ನ್ಯಾಪ್; ಪೊಲೀಸರಿಂದ ಆಘಾತಕಾರಿ ವಿಷಯ ರಿವೀಲ್
56 Girls Kidnap Case: ಅಂಬೇಡ್ಕರ್ ನಗರದಲ್ಲಿ ಒಂದೇ ತಿಂಗಳಲ್ಲಿ 56 ಯುವತಿಯರ ಅಪಹರಣ ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
India Latest News Live 7th September 2025ದಂಪತಿ ವಿಚ್ಛೇದನಕ್ಕೆ ಕಾರಣವಾಯಿತು ನೆಹರೂ ಆರ್ಡರ್ ಮಾಡಿದ್ದ ರೋಲ್ಸ್ ರಾಯ್ಸ್ ಕಾರು - 2.25 ಕೋಟಿ ರೂ ಪರಿಹಾರಕ್ಕೆ ಆದೇಶ
ಗ್ವಾಲಿಯರ್‌ನ ಸಿಂಧಿಯಾ ಮತ್ತು ಇಂದೋರ್ ರಾಜಮನೆತನದ ವಿವಾಹವು ವಿಚ್ಛೇದನದಲ್ಲಿ ಕೊನೆಗೊಂಡಿದ್ದು, ನೆಹರೂ ಕಾಲದ ರೋಲ್ಸ್ ರಾಯ್ಸ್ ಕಾರು ಈ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದ್ದು, ಪರಿಹಾರದ ರೂಪದಲ್ಲಿ 2.25 ಕೋಟಿ ರೂಪಾಯಿಗಳನ್ನು ಪಾವತಿಸಲು ಆದೇಶಿಸಲಾಗಿದೆ.
India Latest News Live 7th September 2025ಮದರಸಾದಲ್ಲಿ ಲೈಂಗಿಕ ದೌರ್ಜನ್ಯ, ಬಾಲಕನ ಹ*ತ್ಯೆ; ಐವರು ಅಪ್ರಾಪ್ತರ ಬಂಧನ
ಮದರಸಾದಲ್ಲಿ ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
India Latest News Live 7th September 2025ಪಂದ್ಯ ನಡೆಯುತ್ತಿರುವಾಗಲೇ ಕ್ರಿಕೆಟ್ ಮೈದಾನದಲ್ಲಿ ಬಾಂಬ್ ಸ್ಫೋಟ; ದಿಕ್ಕಾಪಾಲಾಗಿ ಓಡಿದ ಜನರು
ಕ್ರಿಕೆಟ್ ಪಂದ್ಯದ ವೇಳೆ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
India Latest News Live 7th September 2025ರೂಮ್ ಸಿಗದಿದ್ದಕ್ಕೆ ರೈಲನ್ನೇ Oyo ಮಾಡ್ಕೊಂಡ್ರು; ಎಲ್ಲರ ಮುಂದೆಯೇ ಜೋಡಿಯ ಅಸಹ್ಯ ಕೆಲಸ
ರೈಲಿನಲ್ಲಿ ಯುವ ಜೋಡಿಯೊಂದು ಮೈಮರೆತು ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುತ್ತಲೂ ಪ್ರಯಾಣಿಕರಿದ್ದರೂ ಲೆಕ್ಕಿಸದೆ ರೊಮ್ಯಾನ್ಸ್‌ನಲ್ಲಿ ಮಗ್ನರಾಗಿರುವ ಜೋಡಿಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.