08:50 PM (IST) Sep 02

India Latest News Live 2nd September 2025ವಿದೇಶಕ್ಕೆ ಬೈಕ್ ರೈಡ್ ಹೋದ ಭಾರತೀಯ ಕಂಗಾಲು, ಲಂಡನ್‌ನಲ್ಲಿ ಕಾಣೆಯಾಯ್ತು ಬೈಕ್

ಮುಂಬೈನಿಂದ ಬೈಕ್ ಮೂಲಕ 17 ದೇಶ ಸುತ್ತಿ 24,000 ಕಿಲೋಮೀಟರ್ ರೈಡ್ ಮಾಡಿದ ಭಾರತೀಯ ಲಂಡನ್ ತಲುಪುತ್ತಿದ್ದಂತೆ ಕಂಗಾಲಾಗಿದ್ದಾನೆ. ಕಾರಣ ಈತನ ಬೈಕ್ ಕಾಣದಾಗಿದೆ.

Read Full Story
08:47 PM (IST) Sep 02

India Latest News Live 2nd September 2025'ಗಂಡ ನಿನ್ನ ಜೊತೆ ಇದ್ರೆ ಸಕ್ಸಸ್‌ ಸಿಗಲ್ಲ..' ಲೇಡಿ ಸೂಪರ್‌ಸ್ಟಾರ್‌ ಬಾಳಿನಲ್ಲಿ ನಿಜವಾಯ್ತು ಜ್ಯೋತಿಷಿಯ ಮಾತು!

ವಿಚ್ಛೇದನದ ನಂತರ ಮಂಜು ವಾರಿಯರ್ ಅವರ ಬದುಕು ಹೊಸ ತಿರುವು ಪಡೆದುಕೊಂಡಿತು. ಚಿತ್ರರಂಗಕ್ಕೆ ಮರಳಿ ಲೇಡಿ ಸೂಪರ್‌ಸ್ಟಾರ್ ಆಗಿ ಮಿಂಚಿದರು. ಅವರ ಯಶಸ್ಸಿನ ಪಯಣ ಅನೇಕರಿಗೆ ಸ್ಫೂರ್ತಿ.
Read Full Story
08:13 PM (IST) Sep 02

India Latest News Live 2nd September 2025ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ, ಮೇಡೇ ಸಂದೇಶದ ಬಳಿಕ ಪ್ಯಾನ್ ಪ್ಯಾನ್ ಇಂಡಿಕೇಶನ್

ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಲೆಟ್ ಮೇಡೇ, ಮೇಡೇ ಎಂದು ಸಂದೇಶ ರವಾನಿಸಲಾಗಿದೆ. ಬಳಿಕ ಪ್ಯಾನ್ ಪ್ಯಾನ್ ಇಂಡಿಕೇಶನ್ ನೀಡಲಾಗಿದೆ.

Read Full Story
06:39 PM (IST) Sep 02

India Latest News Live 2nd September 2025ಪ್ರವಾಹದಲ್ಲಿ ಕೊಚ್ಚಿಹೋದ ಹಸು, ಎಮ್ಮೆಗಳು - ತೇಲಿಬಂತು ಚಿರತೆ ಶವ - ಮನಕಲುಕುವ ವಿಡಿಯೋ

ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಈ ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿವೆ. 

Read Full Story
06:13 PM (IST) Sep 02

India Latest News Live 2nd September 2025ಸಾಧಾರಣ ಸ್ಯಾಲರಿ ಹೈಕ್‌ ನೀಡಿದ ಟಿಸಿಎಸ್‌, ಬೆಸ್ಟ್‌ ವರ್ಕರ್‌ಗೆ ಮಾತ್ರ ಡಬಲ್‌ ಡಿಜಿಟ್‌ ಹೈಕ್‌!

ಟಿಸಿಎಸ್ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ಘೋಷಿಸಿದೆ. ಹೆಚ್ಚಿನ ಉದ್ಯೋಗಿಗಳಿಗೆ ಶೇ. 4.5 ರಿಂದ 7 ರಷ್ಟು ಹೆಚ್ಚಳವಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ತೋರಿದವರಿಗೆ ಶೇ. 10 ಕ್ಕಿಂತ ಹೆಚ್ಚಿನ ಹೆಚ್ಚಳ ದೊರೆತಿದೆ. ಈ ಹೆಚ್ಚಳ ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ.
Read Full Story
05:44 PM (IST) Sep 02

India Latest News Live 2nd September 2025ಧರ್ಮಸ್ಥಳ ಕೇಸಲ್ಲಿ ಹೆಸರು ಕೇಳಿ ಬಂದ ಸಂಸದ ಸಸಿಕಾತ್‌ ಸೆಂಥಿಲ್ ಉಪವಾಸ ಸತ್ಯಾಗ್ರಹಕ್ಕೆ ಯು ಟರ್ನ್‌!

ತಮಿಳುನಾಡಿಗೆ ಶಿಕ್ಷಣ ನಿಧಿ ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂಸದ ಶಶಿಕಾಂತ್ ಸೆಂಥಿಲ್ ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ತಮಿಳುನಾಡು ಸಿಎಂ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾರೆ.
Read Full Story
05:29 PM (IST) Sep 02

India Latest News Live 2nd September 2025ಶೋಕಕ್ಕೆ ತಿರುಗಿದ ಓಣಂ ಸಂಭ್ರಮಾಚರಣೆ - ಡಾನ್ಸ್‌ ಮಾಡುತ್ತಲೇ ಕುಸಿದು ಬಿದ್ದು ವಿಧಾನಸಭೆ ನೌಕರ ಸಾವು

ಕೇರಳ ವಿಧಾನಸಭೆಯಲ್ಲಿ ಓಣಂ ಆಚರಣೆ ವೇಳೆ ನೌಕರರೊಬ್ಬರು ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 45 ವರ್ಷದ ಜುನೈಸ್ ಎಂಬ ಲೈಬ್ರೇರಿಯನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

Read Full Story
03:39 PM (IST) Sep 02

India Latest News Live 2nd September 2025ದೆಹಲಿ ಗಲಭೆ - ಉಮರ್‌ ಖಾಲಿದ್‌, ಶಾರ್ಜೀಲ್‌ ಇಮಾಮ್‌ ಸೇರಿದಂತೆ 7 ಮಂದಿ ಜಾಮೀನು ನಿರಾಕರಿಸಿದ ಕೋರ್ಟ್‌!

2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ಹಲವರಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಹಲವು ಬಾರಿ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಈ ತೀರ್ಪು ನೀಡಿದೆ.
Read Full Story
03:00 PM (IST) Sep 02

India Latest News Live 2nd September 2025ಭಾರತೀಯ ಯುವತಿ ಮದ್ವೆಗೆ ಪಾಪ್‌ ತಾರೆಯ ಸರ್‌ಫ್ರೈಸ್ ವಿಸಿಟ್ - ಮದ್ವೆ ಆಗೋಕೆ ಮನಸ್ಸಾಗ್ತಿಲ್ಲ ಎಂದ ಲೇಡಿ ಫ್ಯಾನ್ಸ್‌

ಅಮೆರಿಕದಲ್ಲಿ ನಡೆದ ಭಾರತೀಯ ಮೂಲದ ಯುವತಿಯ ಮದುವೆಗೆ ಪಾಪ್ ತಾರೆ ಜಸ್ಟೀನ್ ಬೀಬರ್ ಅಚ್ಚರಿಯ ಭೇಟಿ ನೀಡಿದ್ದು, ಈ ಭೇಟಿಯ ವೀಡಿಯೋ ವೈರಲ್ ಆಗಿದೆ.

Read Full Story
02:39 PM (IST) Sep 02

India Latest News Live 2nd September 2025ಶಾಲಾ ವಾಹನ ಎಂದು ಮಕ್ಕಳ ಕಿಡ್​ನ್ಯಾಪ್ - ಪೋಷಕರೇ ಎಚ್ಚರ- Master Anand ಶಾಕಿಂಗ್​ ವಿಷ್ಯ ರಿವೀಲ್​!

ಶಾಲೆಗೆ ನಿಮ್ಮ ಮಕ್ಕಳನ್ನು ಶಾಲಾ ವಾಹನ ಅಥವಾ ಖಾಸಗಿ ವಾಹನದಲ್ಲಿ ಕಳುಹಿಸುತ್ತಿದ್ದರೆ, ಮೈಯೆಲ್ಲಾ ಕಣ್ಣಾಗಿ ಇರಬೇಕು. ನಿಜಕ್ಕೂ ಏನಾಗ್ತಿದೆ? ಮಾಸ್ಟರ್​ ಆನಂದ್ ನೀಡಿದ ಎಚ್ಚರಿಕೆ ಕೇಳಿ...

Read Full Story
01:09 PM (IST) Sep 02

India Latest News Live 2nd September 2025ಭಾರತದಲ್ಲಿನ ತನ್ನೆಲ್ಲಾ ವ್ಯವಹಾರ ಕ್ಲೋಸ್ ಮಾಡ್ತಿದೆ ಬ್ಯಾಂಕ್; ನಿಮ್ಮ ಅಕೌಂಟ್ ಇದ್ಯಾ?

ಭಾರತದಲ್ಲಿ ತನ್ನ ಚಿಲ್ಲರೆ ವ್ಯವಹಾರಗಳನ್ನು ಮಾರಾಟ ಮಾಡಲು ಬಿಡ್‌ಗಳನ್ನು ಆಹ್ವಾನಿಸಿದೆ. ಈ ಕ್ರಮವು ಬ್ಯಾಂಕಿನ ವೆಚ್ಚ ಕಡಿತದ ಕ್ರಮಗಳ ಭಾಗವಾಗಿದೆ ಮತ್ತು ಭಾರತದಲ್ಲಿ ವಿದೇಶಿ ಬ್ಯಾಂಕ್‌ಗಳು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. 

Read Full Story
01:07 PM (IST) Sep 02

India Latest News Live 2nd September 2025ಕೂದಲು ರಹಿತ ನಾಯಿಗೆ ಅನಸ್ಥೇಸಿಯಾ ನೀಡದೇ ಟ್ಯಾಟೂ ಹಾಕಿ ಕ್ರೌರ್ಯ - ವೀಡಿಯೋಗೆ ಭಾರಿ ಆಕ್ರೋಶ

ಶಾಂಘೈನಲ್ಲಿ ನಡೆದ ಸಾಕುಪ್ರಾಣಿಗಳ ಉತ್ಸವದಲ್ಲಿ ಟ್ಯಾಟೂ ಹಾಕಿಸಿಕೊಂಡ ನಾಯಿಯೊಂದು ಪ್ರದರ್ಶಿಸಲ್ಪಟ್ಟಿತ್ತು. ಆದರೆ ಈ ನಾಯಿಗೆ ಅನಸ್ಥೇಸಿಯಾ ನೀಡದೆ ಟ್ಯಾಟೂ ಹಾಕಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. 

Read Full Story
12:20 PM (IST) Sep 02

India Latest News Live 2nd September 2025ಇದುವೇ ನೋಡಿ ವಿಶ್ವದ ಅತಿ ಉದ್ದವಾದ ರಸ್ತೆ; 14 ದೇಶಗಳಿಗೆ ಸಂಪರ್ಕ

ವಿಶ್ವದ ಅತಿ ಉದ್ದದ ರಸ್ತೆ ಸುಮಾರು 30,600 ಕಿ.ಮೀ. ಉದ್ದವಾಗಿದೆ. ಈ ರಸ್ತೆ 14 ದೇಶಗಳನ್ನು ಹಾದುಹೋಗುತ್ತದೆ. ಇದರ ಸಂಪೂರ್ಣ ಮಾರ್ಗವನ್ನು ಕ್ರಮಿಸಲು 60 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
Read Full Story
10:39 AM (IST) Sep 02

India Latest News Live 2nd September 2025ಭಾರತ ನಮ್ ಜೊತೆ ಇರ್ಬೇಕಿತ್ತು ರಷ್ಯಾ ಜೊತೆ ಅಲ್ಲ - ಪುಟಿನ್ ಮೋದಿ ಭೇಟಿ ಬಳಿ ಟ್ರಂಪ್ ಸಲಹೆಗಾರ ಹೇಳಿದ್ದೇನು?

ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ನಾಯಕ ಕ್ಸಿ ಜಿಂಪಿಂಗ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ನಂತರ ಟ್ರಂಪ್ ಸಲಹೆಗಾರ ಪೀಟರ್ ನವರೋ ಭಾರತವನ್ನು ಮತ್ತೆ ಟೀಕಿಸಿದ್ದಾರೆ.

Read Full Story
08:10 AM (IST) Sep 02

India Latest News Live 2nd September 2025ಉಪವಾಸ ಸತ್ಯಾಗ್ರಹ ಹಿಂಪಡೆದ ಸಂಸದ ಸಸಿಕಾಂತ್ ಸೆಂಥಿಲ್

ತಮಿಳುನಾಡಿಗೆ ಶಿಕ್ಷಣ ನಿಧಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ೪ ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯುವುದಾಗಿ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
Read Full Story