11:48 PM (IST) Sep 21

India Latest News Liveಜಗಳಕ್ಕಿಳಿದ ಪಾಕ್ ಬೌಲರ್ಸ್‌ಗೆ ಬ್ಯಾಟ್ ಜೊತೆಗೆ ಅವರದ್ಧೇ ಭಾಷೆಯಲ್ಲಿ ಉತ್ತರ ಕೊಟ್ಟ ಅಭಿಷೇಕ್

ಜಗಳಕ್ಕಿಳಿದ ಪಾಕ್ ಬೌಲರ್ಸ್‌ಗೆ ಬ್ಯಾಟ್ ಜೊತೆಗೆ ಅವರದ್ಧೇ ಭಾಷೆಯಲ್ಲಿ ಉತ್ತರ ಕೊಟ್ಟ ಅಭಿಷೇಕ್, ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಅಭಿಶೇಕ್ ಶರ್ಮಾ ಹಾಗೂ ಪಾಕಿಸ್ತಾನ ಬೌಲರ್ಸ್ ನಡುವಿನ ಮಾತಿನ ಚಕಮಕಿ ಸದ್ದು ಮಾಡುತ್ತಿದೆ.

Read Full Story
11:14 PM (IST) Sep 21

India Latest News Liveಹಾಫ್ ಸೆಂಚುರಿ ಸಂಭ್ರಮದಲ್ಲಿ ಪೆಹಲ್ಗಾಂ ಉಗ್ರ ದಾಳಿ ಸಂತ್ರಸ್ತರ ಅಣಕಿಸಿದ ಫರ್ಹಾನ್, ಭಾರಿ ವಿವಾದ

ಹಾಫ್ ಸೆಂಚುರಿ ಸಂಭ್ರಮದಲ್ಲಿ ಪೆಹಲ್ಗಾಂ ಉಗ್ರ ದಾಳಿಗೆ ಬಲಿಯಾದವರ ಅಣಕಿಸಿದ್ರಾ ಫರ್ಹಾನ್? ಪಾಕಿಸ್ತಾನ ಕ್ರಿಕೆಟಿಗನ ಸಂಭ್ರಮ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಗನ್ ಫೈರಿಂಗ್ ಶೈಲಿಯ ಸಂಭ್ರಮದ ಮೂಲಕ ಫರ್ಹಾನ್ ನೀಡಿದ ಸಂದೇಶವೇನು?

Read Full Story
10:02 PM (IST) Sep 21

India Latest News LiveINDvsPAK ನಾಲ್ಕು ಕ್ಯಾಚ್ ಕೈಚೆಲ್ಲಿದ ಭಾರತ, ಲಾಭ ಪಡೆದು 171 ರನ್ ಸಿಡಿಸಿದ ಪಾಕಿಸ್ತಾನ

INDvsPAK ನಾಲ್ಕು ಕ್ಯಾಚ್ ಕೈಚೆಲ್ಲಿದ ಭಾರತ, ಲಾಭ ಪಡೆದು 171 ರನ್ ಸಿಡಿಸಿದ ಪಾಕಿಸ್ತಾನ, ಒಂದೆಡೆ ಕ್ಯಾಚ್ ಡ್ರಾಪ್, ಮತ್ತೊಂದೆಡೆ ಫರ್ಹಾನ್ ಅಬ್ಬರದ ನಡುವೆ ಭಾರತ ಸಂಘಟಿತ ಹೋರಾಟ ನೀಡಿದೆ.ಆದರೆ ಪಾಕಿಸ್ತಾನ ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿದೆ.

Read Full Story
08:29 PM (IST) Sep 21

India Latest News Liveಪಂದ್ಯ ಆರಂಭದಲ್ಲೇ ಎಡವಟ್ಟು ಮಾಡಿದ ಟೀಂ ಇಂಡಿಯಾ, ಆದರೂ ಪಾಕ್‌ಗೆ ಖುಲಾಯಿಸಿದ ಅದೃಷ್ಠ

ಪಂದ್ಯ ಆರಂಭದಲ್ಲೇ ಎಡವಟ್ಟು ಮಾಡಿದ ಟೀಂ ಇಂಡಿಯಾ, ಆದರೂ ಪಾಕ್‌ಗೆ ಖುಲಾಯಿಸಿದ ಅದೃಷ್ಠ, ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಕ್ ನೀಡುವ ಅವಕಾಶವನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಇದಕ್ಕೆ ನಾಯಕ ಸೂರ್ಯುಕಮಾರ್ ಯಾದವ್ ಪ್ರತಿಕ್ರಿಯೆ ಏನು?

Read Full Story
07:41 PM (IST) Sep 21

India Latest News LiveGST ಕಮ್ಮಿಯಾದ್ರೂ ಆ ಬೆಲೆಗೆ ವಸ್ತು ಕೊಡ್ತಿಲ್ವಾ? ಕೂಡಲೇ ಈ ನಂಬರ್​ಗೆ ಕರೆ ಮಾಡಿ ಕಂಪ್ಲೇಂಟ್​ ಮಾಡಿ...

ಪ್ರಧಾನಿ ಮೋದಿ ಘೋಷಿಸಿದಂತೆ, ಜಿಎಸ್‌ಟಿ ದರಗಳನ್ನು ಕಡಿತಗೊಳಿಸಲಾಗಿದ್ದು, ಹಲವು ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಈ ತೆರಿಗೆ ಕಡಿತದ ಪ್ರಯೋಜನ ಗ್ರಾಹಕರಿಗೆ ಸಿಗದಿದ್ದರೆ, 'ಇಂಗ್ರಾಮ್' ಪೋರ್ಟಲ್ ಅಥವಾ 1915 ಸಹಾಯವಾಣಿ ಮೂಲಕ ದೂರು ಸಲ್ಲಿಸಲು ಸರ್ಕಾರ ವ್ಯವಸ್ಥೆ ಮಾಡಿದೆ.
Read Full Story
07:35 PM (IST) Sep 21

India Latest News LiveIND vs Pak ಪಾಕಿಸ್ತಾನ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ, ಮತ್ತೆ ನೆರೆ ರಾಷ್ಟ್ರಕ್ಕೆ ಮುಖಭಂಗ

IND vs Pak ಪಾಕಿಸ್ತಾನ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ, ಏಷ್ಯಾಕಪ್ ಸೂಪರ್ 4 ಹಂತದ ರೋಚಕ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಸಜ್ಜಾಗಿದೆ. ಟಾಸ್ ವೇಳೆ ಮತ್ತೆ ಪಾಕಿಸ್ತಾನ ಮುಖಭಂಗ ಅನುಭವಿಸಿದೆ.

Read Full Story
07:16 PM (IST) Sep 21

India Latest News Liveಜಾತಿ ಜಾತಿಗೆ ಮೀಸಲಾತಿ ಕೊಡವುದಲ್ಲ, ಅರ್ಥಿಕವಾಗಿ ಅವಶ್ಯಕತೆ ಇರುವರಿಗೆ ನೀಡಿ, ಸುಪ್ರಿಯಾ ಸುಳೆ

ಜಾತಿ ಜಾತಿಗೆ ಮೀಸಲಾತಿ ಕೊಡವುದಲ್ಲ, ಅರ್ಥಿಕವಾಗಿ ಅವಶ್ಯಕತೆ ಇರುವರಿಗೆ ನೀಡಿ, ಸುಪ್ರಿಯಾ ಸುಳೆ, ಅಜ್ಜ ಅಜ್ಜಿಗೆ ಸಿಕ್ಕಿದೆ, ಪೋಷಕರಿಗೆ ಸಿಕ್ಕಿದೆ, ಮಕ್ಕಳಿಗೂ ಸಿಗಲಿ ಅನ್ನೋದಲ್ಲ, ಯಾರಿಗೆ ಅಗತ್ಯ ಇದೆ, ಅವರಿಗೆ ನೀಡುವಂತಾಗಬೇಕು ಎಂದು ಸಂಸದೆ ಸುಪ್ರೀಯಾ ಸುಳೆ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

Read Full Story
07:13 PM (IST) Sep 21

India Latest News Liveನಿಮ್ಮ ಹೆಂಡ್ತಿಯನ್ನು ಇವತ್ತಿನ್ನೂ ಹೊಗಳಲಿಲ್ವಾ? ಛೇ ದೊಡ್ಡ ತಪ್ಪು ಮಾಡಿಬಿಟ್ರಿ ಕಣ್ರೀ... ಕೆಲವೇ ಗಂಟೆ ಬಾಕಿ ಇದೆ ನೋಡಿ...

ಹಲವು ಪತಿಯಂದಿರು ತಮ್ಮ ಪತ್ನಿಯರನ್ನು ಹೊಗಳುವುದರಲ್ಲಿ ಕಂಜೂಸುತನ ತೋರುತ್ತಾರೆ. ಆದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು 'ಪತ್ನಿಯನ್ನು ಹೊಗಳುವ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವ ಮತ್ತು ನಿಮ್ಮ ಪತ್ನಿಯನ್ನು ಏಕೆ ಪ್ರಶಂಸಿಸಬೇಕು ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story
06:16 PM (IST) Sep 21

India Latest News Liveಪ್ರೀತಿಸಿ ಮದುವೆಯಾದ ಜೋಡಿ ಸಂಸಾರಕ್ಕೆ ಹುಳಿ ಹಿಂಡಿದ ನಾಯಿ- ಬೆಕ್ಕು, 8 ತಿಂಗಳಿಗೆ ಡಿವೋರ್ಸ್

ಪ್ರೀತಿಸಿ ಮದುವೆಯಾದ ಜೋಡಿ ಸಂಸಾರಕ್ಕೆ ಹುಳಿ ಹಿಂಡಿದ ನಾಯಿ- ಬೆಕ್ಕು, 8 ತಿಂಗಳಿಗೆ ಡಿವೋರ್ಸ್, ಘಟನೆ ನಡೆದಿದೆ. ಮದುವೆಯಾಗಿ ಅನ್ಯೋನ್ಯವಾಗಿ ಸಂಸಾರ ನಡೆಸಲು ಮುಂದಾದ ಈ ಜೋಡಿಗೆ ತಮ್ಮ ಮುದ್ದಿನ ಸಾಕು ಪ್ರಾಣಿಗಳೇ ಮುಳ್ಳಾಗಿದ್ದು ಹೇಗೆ?

Read Full Story
06:16 PM (IST) Sep 21

India Latest News Liveಕೇವಲ 2 ವರ್ಷದಲ್ಲಿ 900% ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್‌

ಮಲ್ಟಿಬ್ಯಾಗರ್ ಸ್ಟಾಕ್ ಕೇವಲ 2 ವರ್ಷಗಳಲ್ಲಿ ಹೂಡಿಕೆದಾರರಿಗೆ 900% ರಷ್ಟು ಲಾಭ ನೀಡಿದೆ. ಸೆಂಟ್ರಲ್ ಗುಜರಾತ್ ವಿಜ್ ಕಂಪನಿಯಿಂದ 265 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪ್ರಾಜೆಕ್ಟ್ ಪಡೆದ ನಂತರ ಕಂಪನಿಯ ಷೇರುಗಳ ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿದೆ.

Read Full Story
06:08 PM (IST) Sep 21

India Latest News Liveಈ ಮಾಜಿ ಕ್ರಿಕೆಟಿಗ BCCI ನೂತನ ಅಧ್ಯಕ್ಷ! ಅರ್ಜಿ ಸಲ್ಲಿಸಿದ್ದು ಇವರೊಬ್ಬರೇ, ಅಧಿಕೃತ ಘೋಷಣೆ ಬಾಕಿ

ಬಿಸಿಸಿಐನ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಆಟಗಾರ ಮಿಥುನ್ ಮನ್ಹಾಸ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ದೇಶೀಯ ಕ್ರಿಕೆಟ್‌ನ ದಿಗ್ಗಜರಾದ ಮನ್ಹಾಸ್, ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗಲಿದ್ದು, ಈ ಹಿಂದೆ ಐಪಿಎಲ್ ತಂಡಗಳ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ.
Read Full Story
05:48 PM (IST) Sep 21

India Latest News Liveಅಗತ್ಯವಸ್ತು,ಮನೆ, ಟಿವಿ, ವಾಹನ ಖರೀದಿ ಇನ್ನು ಸುಲಭ, ಜನತೆಗೆ ಬಂಪರ್ ಗಿಫ್ಟ್ ಕೊಟ್ಟ ಮೋದಿ

ಅಗತ್ಯವಸ್ತು,ಮನೆ, ಟಿವಿ, ವಾಹನ ಖರೀದಿ ಇನ್ನು ಸುಲಭ, ಜನತೆಗೆ ಬಂಪರ್ ಗಿಫ್ಟ್ ಕೊಟ್ಟ ಮೋದಿ, ನಾಳೆಯಿಂದ ಕಾರು, ಬೈಕ್ ಖರೀದಿ, ಮನೆ ಕಟ್ಟುುವುದು ಕಷ್ಟವಲ್ಲ. ಈ ಕುರಿತ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಮೋದಿ ಕೊಟ್ಟ ಗಿಫ್ಟ್ ಏನು?

Read Full Story
05:41 PM (IST) Sep 21

India Latest News Live'ಹೇಗಾದರೂ ಮಾಡಿದ ಪಾಕಿಸ್ತಾನ ಎದುರು ಈತನಿಗೆ ಚಾನ್ಸ್ ಕೊಡಿ' - ಇರ್ಫಾನ್ ಪಠಾಣ್ ಹೀಗೆ ಹೇಳಿದ್ದು ಯಾರಿಗೆ?

ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಈ ಆಟಗಾರನಿಗೆ ಛಾನ್ಸ್ ಕೊಡಿ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿಕೊಂಡಿದ್ದಾರೆ.

Read Full Story
05:14 PM (IST) Sep 21

India Latest News Liveಮೋದಿ ಭಾಷಣ Live, ನವರಾತ್ರಿ ಹಬ್ಬಕ್ಕೆ ದೇಶದ ಜನತೆಗೆ ಸಿಹಿ ಹಂಚಿದ ಪ್ರಧಾನಿ

ಮೋದಿ ಭಾಷಣ Live, ನವರಾತ್ರಿ ಹಬ್ಬಕ್ಕೆ ದೇಶದ ಜನತೆಗೆ ಸಿಹಿ ಹಂಚಿದ ಪ್ರಧಾನಿ, ದೇಶದ ಕ್ರಾಂತಿಕಾರ ಜಿಎಸ್‌ಟಿ ಪರಿಷ್ಕರಣೆ ಕುರಿತು ಮೋದಿ ಮಾತನಾಡಿದ್ದು, ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಪ್ರಧಾನಿ ಮೋದಿ ಬಾಷಣದಲ್ಲಿ ಹೇಳಿದ್ದೇನು?

Read Full Story
05:13 PM (IST) Sep 21

India Latest News LiveTrump ಕೊನೆಯ ಅಧ್ಯಕ್ಷ- USA ಛಿದ್ರ... ಮಮತಾ ದೀದಿ- ನಿತೀಶ್​ ಮುಗಿದ ಅಧ್ಯಾಯ.. ಭಾರತ 2 ವರ್ಷದಲ್ಲಿ...

ಡೊನಾಲ್ಡ್ ಟ್ರಂಪ್ ಕೊನೆಯ ಅಧ್ಯಕ್ಷರಾಗಲಿದ್ದಾರೆ. ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ವೀಟೋ ಪವರ್ ಸಿಗಲಿದ್ದು, ಮಮತಾ ಬ್ಯಾನರ್ಜಿ ಮತ್ತು ನಿತೀಶ್ ಕುಮಾರ್ ಅವರ ರಾಜಕೀಯ ಯುಗಾಂತ್ಯವಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಏನಿದು ವಿಷಯ?

Read Full Story
04:52 PM (IST) Sep 21

India Latest News Liveಎಣ್ಣೆಯಾಟಕ್ಕೆ ಬಿಲ್‌ ಬೋರ್ಡ್ ಏರಿದ ಕುಡುಕ - ಸಾಯಲೆತ್ನಿಸಿದವನ ರಕ್ಷಿಸಿ ಸರಿಯಾಗಿ ತದುಕಿದ ಪೊಲೀಸರು

Drunk Mans Stunt: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಎತ್ತರದ ಬಿಲ್‌ಬೋರ್ಡ್ ಮೇಲೇರಿ ಮಲಗಿದ್ದಾನೆ. ಬಳಿಕ ಪೊಲೀಸರು ಕ್ರೇನ್ ತರಿಸಿ ಆತನನ್ನು ರಕ್ಷಿಸಿದ್ದಾರೆ. ಚೀನಾದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಡುಕರು ಕಾರನ್ನು ತಳ್ಳಿಕೊಂಡು ಹೋದ ಘಟನೆ ನಡೆದಿದೆ.

Read Full Story
04:17 PM (IST) Sep 21

India Latest News LiveAsia Cup 2025 Super-4 - ಪಾಕ್ ಎದುರಿನ ಹೈವೋಲ್ಟೇಜ್‌ ಮ್ಯಾಚ್‌ಗೆ ಭಾರತ ತಂಡದಲ್ಲಿ ಎರಡು ಚೇಂಜ್! ಇಲ್ಲಿದೆ ಸಂಭಾವ್ಯ ತಂಡ

ದುಬೈ: ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಬಹುತೇಖ ಕನ್ಫರ್ಮ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story
04:10 PM (IST) Sep 21

India Latest News Liveಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ - ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ?

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (DGML) ನೇತೃತ್ವದ ಈ ಯೋಜನೆಯು, ದೇಶದ ಚಿನ್ನದ ಆಮದನ್ನು ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

Read Full Story
03:24 PM (IST) Sep 21

India Latest News Liveಸಂಜೆ 5 ಗಂಟೆಗೆ ಜನರನ್ನುದ್ದೇಶಿಸಿ ಮೋದಿ ಭಾಷಣ, ಮತ್ತೊಂದು ಮಹತ್ವದ ಘೋಷಣೆ ಇದೆಯಾ?

ಸಂಜೆ 5 ಗಂಟೆಗೆ ಜನರನ್ನುದ್ದೇಶಿಸಿ ಮೋದಿ ಭಾಷಣ, ಮತ್ತೊಂದು ಮಹತ್ವದ ಘೋಷಣೆ ಇದೆಯಾ? ಆತಂಕ ಕುತೂಹಲ ಮನೆ ಮಾಡಿದೆ. ನೋಟ್ ಬ್ಯಾನ್ ಸೇರಿದಂತೆ ಹಲವು ಘೋಷಣೆಗಳು ಇದೇ ರೀತಿಯ ಜನರನ್ನುದ್ದೇಶಿ ನಡೆಸಿದ ಭಾಷಣದಲ್ಲೇ ಘೋಷಣೆಯಾಗಿತ್ತು. ಆದರೆ ಈ ಬಾರಿಯ ಮೋದಿ ಭಾಷಣದ ಪ್ರಮುಖ ಅಂಶವೇನು?

Read Full Story
03:16 PM (IST) Sep 21

India Latest News Liveಪಾಂಡಗಳ ಮುದ್ದು ಮಾಡೋ ಕೆಲಸ 30 ಲಕ್ಷ ಸಂಬಳ - ಅರ್ಹತೆ ಏನು?

ಚೀನಾದ ಸಿಚುವಾನ್‌ನಲ್ಲಿರುವ ಪಾಂಡಾ ಸಂರಕ್ಷಣಾ ಕೇಂದ್ರವು ಪಾಂಡಾಗಳನ್ನು ಮುದ್ದಾಡಿ, ಆರೈಕೆ ಮಾಡುವ ಕೆಲಸಕ್ಕೆ ವಾರ್ಷಿಕ 30 ಲಕ್ಷ ರೂ. ಸಂಬಳವನ್ನು ನೀಡುತ್ತಿದೆ. ಈ ಉದ್ಯೋಗದ ಜೊತೆ ವಸತಿ ಮತ್ತು ಕಾರಿನಂತಹ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ 'ಕನಸಿನ ಉದ್ಯೋಗ' ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story