MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಕೇವಲ 2 ವರ್ಷದಲ್ಲಿ 900% ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್‌

ಕೇವಲ 2 ವರ್ಷದಲ್ಲಿ 900% ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್‌

ಮಲ್ಟಿಬ್ಯಾಗರ್ ಸ್ಟಾಕ್ ಕೇವಲ 2 ವರ್ಷಗಳಲ್ಲಿ ಹೂಡಿಕೆದಾರರಿಗೆ 900% ರಷ್ಟು ಲಾಭ ನೀಡಿದೆ. ಸೆಂಟ್ರಲ್ ಗುಜರಾತ್ ವಿಜ್ ಕಂಪನಿಯಿಂದ 265 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪ್ರಾಜೆಕ್ಟ್ ಪಡೆದ ನಂತರ ಕಂಪನಿಯ ಷೇರುಗಳ ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿದೆ.

2 Min read
Author : Mahmad Rafik
Published : Sep 21 2025, 06:16 PM IST
Share this Photo Gallery
  • FB
  • TW
  • Linkdin
  • Whatsapp
15
ಮಲ್ಟಿಬ್ಯಾಗರ್ ಸ್ಟಾಕ್‌
Image Credit : Meta AI

ಮಲ್ಟಿಬ್ಯಾಗರ್ ಸ್ಟಾಕ್‌

ಮಲ್ಟಿಬ್ಯಾಗರ್ ಸ್ಟಾಕ್‌ಗಳು ಹೂಡಿಕೆದಾರರಿಗೆ ಒಳ್ಳೆಯ ರಿಟರ್ನ್ ನೀಡುತ್ತವೆ. ಇದೀಗ ಷೇರು ಮಾರುಕಟ್ಟೆಯಲ್ಲಿ ಕಂಪನಿಯೊಂದು ಹೂಡಿಕೆದಾರರಿಗೆ ಕೇವಲ 2 ವರ್ಷದಲ್ಲಿ ಬರೋಬ್ಬರಿ 900% ರಷ್ಟು ರಿಟರ್ನ್ ನೀಡಿವೆ. ಸೆಪ್ಟೆಂಬರ್ 19ರಂದು ಬಿಎಸ್ಇಯಲ್ಲಿ ಶೇ.5ರಷ್ಟು ಏರಿಕೆ ಕಂಡು ಬಂದಿತ್ತು. ಅಂತಿಮ ದಿನದ ವಹಿವಾಟು ಅಂತ್ಯಕ್ಕೆ ಷೇರು ಬೆಲೆ 1,458.85 ರೂಪಾಯಿಗೆ ತಲುಪಿತ್ತು.

25
ವಿವಿಯಾನಾ ಪವರ್ ಟೆಕ್ ಕಂಪನಿ
Image Credit : Getty

ವಿವಿಯಾನಾ ಪವರ್ ಟೆಕ್ ಕಂಪನಿ

ವಿವಿಯಾನಾ ಪವರ್ ಟೆಕ್ ಕಂಪನಿ ತನ್ನ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. 2023ರಲ್ಲಿ ವಿವಿಯಾನಾ ಪವರ್ ಟೆಕ್ ಷೇರುಗಳ ಬೆಲೆ ಕೇವಲ 145 ರೂಪಾಯಿ ಅಗಿತ್ತು. ಎರಡು ವರ್ಷ ಶೇ.96ರಷ್ಟು ಲಾಭವನ್ನು ನೀಡಿದೆ. ವರ್ಷದಿಂದ ವರ್ಷಕ್ಕೆ ಲಾಭದ ಪ್ರಮಾಣ ಏರಿಕೆಯಾಗುವ ಮೂಲಕ ಹೂಡಿಕೆದಾರು ಹೆಚ್ಚಿನ ಲಾಭ ತಮ್ಮದಾಗಿಸಿಕೊಂಡಿದ್ದಾರೆ. 2024ರಲ್ಲಿ ಸುಮಾರು ಶೇ.485 ಮತ್ತು ಸದ್ಯದ ಹಣಕಾಸಿನ ವರ್ಷದಲ್ಲಿ ಶೇ.40 ರಷ್ಟು ಲಾಭ ನೀಡಿದೆ

Related Articles

Related image1
ಈ ಕಂಪನಿಯ ಒಂದು ಮಲ್ಟಿಬ್ಯಾಗರ್ ಸ್ಟಾಕ್: ಕೇವಲ 4 ತಿಂಗಳಲ್ಲಿ 254% ಲಾಭ!
Related image2
₹1 ಕ್ಕಿಂತ ಕಡಿಮೆ ಬೆಲೆಯ ಪೆನ್ನಿ ಸ್ಟಾಕ್, ಕೇವಲ 3 ವರ್ಷಗಳಲ್ಲಿ ಲಕ್ಷಾಧಿಪತಿಗಳಾದ ಹೂಡಿಕೆದಾರರು!
35
ಸೆಂಟ್ರಲ್ ಗುಜರಾತ್‌ನ ವಿಜ್ ಕಂಪನಿ
Image Credit : Getty

ಸೆಂಟ್ರಲ್ ಗುಜರಾತ್‌ನ ವಿಜ್ ಕಂಪನಿ

ಸೆಂಟ್ರಲ್ ಗುಜರಾತ್‌ನ ವಿಜ್ ಕಂಪನಿ ಲಿಮಿಟೆಡ್‌ನಿಂದ ಪಡೆದ 265 ಕೋಟಿ ರೂಪಾಯಿ ಮೌಲ್ಯದ ಪ್ರಾಜೆಕ್ಟ್‌ನನ್ನಿ ವಿವಿಯಾನಾ ಪವರ್ ಟೆಕ್ ಕಂಪನಿ ಪಡೆದುಕೊಂಡಿದೆ. ಈ ಯೋಜನೆಯನ್ನು ಮುಂದಿನ 16 ತಿಂಗಳಲ್ಲಿ ಪೂರ್ಣಗೊಳಿಸಬೇಕಿದೆ. ಈ ಕಾರಣದಿಂದ ಷೇರುಗಳ ಮೌಲ್ಯ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 20,000 ರೂಪಾಯಿಗಿಂತ ಮೇಲ್ಪಟ್ಟ ಇನ್‌ಕಮ್ ಟ್ಯಾಕ್ಸ್ ರೀಫಂಡ್ ವಿಳಂಭವಾಗುತ್ತಿರುವುದೇಕೆ?

45
ಮಾರುಕಟ್ಟೆ ಬಂಡವಾಳೀಕರಣ ₹923 ಕೋಟಿ
Image Credit : Getty

ಮಾರುಕಟ್ಟೆ ಬಂಡವಾಳೀಕರಣ ₹923 ಕೋಟಿ

ಆಗಸ್ಟ್ 2025ರಲ್ಲಿ ₹1,000 ಕೋಟಿ (ಸುಮಾರು $1.2 ಬಿಲಿಯನ್) ಗಿಂತ ಹೆಚ್ಚಿನ ಕೆಲಸದ ಆದೇಶಗಳನ್ನು ಪಡೆದುಕೊಂಡಿದೆ ಎಂದು ಷೇರು ಮಾರುಕಟ್ಟೆಗೆ ವಿವಿಯಾನಾ ಪವರ್ ಟೆಕ್ ಕಂಪನಿ ಮಾಹಿತಿ ನೀಡಿತ್ತು. ಈ ಸಂದರ್ಭದಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣ ₹923 ಕೋಟಿ (ಸುಮಾರು $9.23 ಬಿಲಿಯನ್) ಆಗಿತ್ತು.

ಇದನ್ನೂ ಓದಿ: ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ?

55
ಷೇರುಗಳು ಮೌಲ್ಯ ನಿರಂತರವಾಗಿ ಏರಿಕೆ
Image Credit : Getty

ಷೇರುಗಳು ಮೌಲ್ಯ ನಿರಂತರವಾಗಿ ಏರಿಕೆ

ಇದೇ ಅವಧಿಯಲ್ಲಿ ಗುಜರಾತ್ ಎನರ್ಜಿ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ₹55.36 ಕೋಟಿ (ಸುಮಾರು $5.36 ಬಿಲಿಯನ್) ಮತ್ತು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ₹59 ಕೋಟಿ (ಸುಮಾರು $5.9 ಬಿಲಿಯನ್) ಆರ್ಡರ್ ಪಡೆದುಕೊಂಡಿರುವ ಮಾಹಿತಿಯನ್ನು ನೀಡಿತ್ತು. ಈ ಹಿನ್ನೆಲೆ ವಿವಿಯಾನಾ ಪವರ್ ಟೆಕ್ ಕಂಪನಿ ಷೇರುಗಳು ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿದೆ.

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ
ಹಣ (Hana)
ವ್ಯವಹಾರ
ವ್ಯಾಪಾರ ಸುದ್ದಿ

Latest Videos
Recommended Stories
Recommended image1
ಬೆಂಗಳೂರಲ್ಲಿ ಅಮೆಜಾನ್ ಬೆನ್ನಲ್ಲೇ, ಆಪಲ್ ಕಚೇರಿ ವಿಸ್ತರಣೆ: ವಾರ್ಷಿಕ ₹108 Cr ಬಾಡಿಗೆ, ದಶಕಕ್ಕೆ 1,333 ಕೋಟಿ ಡೀಲ್!
Recommended image2
ಕೈಕೊಟ್ಟ ಇನ್ಫೋಸಿಸ್‌, ಟಿಸಿಎಸ್‌: ಎರಡೇ ತಿಂಗಳಲ್ಲಿ 43 ಸಾವಿರ ಕೋಟಿ ನಷ್ಟ ಕಂಡ ಎಲ್‌ಐಸಿ!
Recommended image3
ಸ್ವೀಟ್ ಪ್ರಿಯರಿಗೆ ಗುಡ್ ನ್ಯೂಸ್, ಬೆಂಗಳೂರಿಗೆ ಬರ್ತಿದೆ ವಿಶ್ವ ಪ್ರಸಿದ್ಧ Cheesecake Factory
Related Stories
Recommended image1
ಈ ಕಂಪನಿಯ ಒಂದು ಮಲ್ಟಿಬ್ಯಾಗರ್ ಸ್ಟಾಕ್: ಕೇವಲ 4 ತಿಂಗಳಲ್ಲಿ 254% ಲಾಭ!
Recommended image2
₹1 ಕ್ಕಿಂತ ಕಡಿಮೆ ಬೆಲೆಯ ಪೆನ್ನಿ ಸ್ಟಾಕ್, ಕೇವಲ 3 ವರ್ಷಗಳಲ್ಲಿ ಲಕ್ಷಾಧಿಪತಿಗಳಾದ ಹೂಡಿಕೆದಾರರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved