ಅಮೆರಿಕ ಪೂರೈಸುವ ದೀರ್ಘ-ಶ್ರೇಣಿಯ ಕ್ಷಿಪಣಿಗಳಿಂದ ಮಾಸ್ಕೋ ಮೇಲೆ ದಾಳಿ ಮಾಡಬಹುದೇ ಎಂದು ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಕೇಳಿದ್ದಾರೆ. ಜುಲೈ 4 ರಂದು ಟ್ರಂಪ್ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ ಒಂದು ದಿನದ ನಂತರ, ಈ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.
- Home
- News
- India News
- India latest news live: ಮಾಸ್ಕೋ ಮೇಲೆ ದಾಳಿ ಮಾಡ್ತೀರಾ? ರಷ್ಯಾ ರಾಜಧಾನಿ ಮೇಲೆ ಕ್ಷಿಪಣಿ ಹಾರಿಸುವಂತೆ ಝೆಲೆನ್ಸ್ಕಿಗೆ ತಿಳಿಸಿದ ಟ್ರಂಪ್ - ವರದಿ
India latest news live: ಮಾಸ್ಕೋ ಮೇಲೆ ದಾಳಿ ಮಾಡ್ತೀರಾ? ರಷ್ಯಾ ರಾಜಧಾನಿ ಮೇಲೆ ಕ್ಷಿಪಣಿ ಹಾರಿಸುವಂತೆ ಝೆಲೆನ್ಸ್ಕಿಗೆ ತಿಳಿಸಿದ ಟ್ರಂಪ್ - ವರದಿ

ಪ್ರಸ್ತುತ ಬಿಹಾರದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಈಗಾಗಲೇ 35 ಲಕ್ಷ ಅನರ್ಹ ಮತದಾರರನ್ನು ಗುರುತಿಸಲಾಗಿದ್ದು, ಆ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದಾಖಲೆ ಸಲ್ಲಿಕೆಗೆ ಜು. 25ರ ತನಕ ಸಮಯ ಇರುವ ಕಾರಣ, ಈ ಸಂಖ್ಯೆ ಇನ್ನೂ ಹೆಚ್ಚಲಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯ ಪ್ರಕಾರ, ಈ ವರೆಗೆ ಒಟ್ಟು 6.6 ಕೋಟಿ(ರಾಜ್ಯದ ಒಟ್ಟು ಮತದಾರರಲ್ಲಿ ಶೇ.88.18ರಷ್ಟು) ಮಂದಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ ಶೇ.1.59ರಷ್ಟು (12.5 ಲಕ್ಷ) ಜನ ಮೃತಪಟ್ಟಿದ್ದಾರೆ. ಶೇ.2.2ರಷ್ಟು(17.5 ಲಕ್ಷ) ಜನ ರಾಜ್ಯ ಬಿಟ್ಟಿದ್ದಾರೆ. ಇನ್ನು ಶೇ.0.73ರಷ್ಟು (5.5 ಲಕ್ಷ) ಮಂದಿ ಎರಡು ಬಾರಿ ನೋಂದಾಯಿಸಿಕೊಂಡಿದ್ದರು. ಈ ಎಲ್ಲರನ್ನೂ ಸೇರಿ 35 ಲಕ್ಷ ಜನರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಇದು ಮುಂಬರುವ ಚುನಾವಣೆಗಳ ಮೇಲೆಯೂ ಪ್ರಭಾವ ಬೀರುವ ನಿರೀಕ್ಷೆಯಿದೆ.
India latest news liveಮಾಸ್ಕೋ ಮೇಲೆ ದಾಳಿ ಮಾಡ್ತೀರಾ? ರಷ್ಯಾ ರಾಜಧಾನಿ ಮೇಲೆ ಕ್ಷಿಪಣಿ ಹಾರಿಸುವಂತೆ ಝೆಲೆನ್ಸ್ಕಿಗೆ ತಿಳಿಸಿದ ಟ್ರಂಪ್ - ವರದಿ
India latest news liveಹೆಂಡ್ತಿಗೆ ಕರೆ ಮಾಡಿ ಆಕ್ಸಿಡೆಂಟ್ ಆಗಿದೆ ಎಂದಿದ್ದ ICICI Lombard ಮ್ಯಾನೇಜರ್ ಶವ ಬಾವಿಯಲ್ಲಿ ಪತ್ತೆ
ನಿಗೂಢ ಘಟನೆಯೊಂದರಲ್ಲಿ ಐಸಿಐಸಿಐ ಲೊಂಬಾರ್ಡ್ ಮ್ಯಾನೇಜರ್ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ಶ್ಯುರೆನ್ಸ್ ಕಂಪನಿ ಐಸಿಐಸಿಐ ಲೊಂಬಾರ್ಡ್‌ನ ಬ್ರಾಂಚ್ ಮ್ಯಾನೇಜರ್ ಅಭಿಷೇಕ್ ವರುಣ್ ಎಂಬುವವರು ಭಾನುವಾರ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.
India latest news liveಮುಖೇಶ್ ಅಂಬಾನಿ ಬೀಗರಾದ ದಿಲೀಪ್ ಪಿರಾಮಲ್ ತೆಕ್ಕೆಯಿಂದ ಜಾರಿದ ವಿಐಪಿ ಇಂಡಸ್ಟ್ರೀಸ್!
ಖಾಸಗಿ ಷೇರು ಹೂಡಿಕೆದಾರರು ವಿಐಪಿ ಇಂಡಸ್ಟ್ರೀಸ್‌ನಲ್ಲಿ ದಿಲೀಪ್ ಪಿರಾಮಲ್ ಅವರ ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ. ಮುಖೇಶ್ ಅಂಬಾನಿ ಬೀಗರಾದ ಅಜಯ್ ಪಿರಾಮಲ್ ಅವರ ಸಹೋದರ ದಿಲೀಪ್ ಪಿರಾಮಲ್ ಅವರಿಂದ ಈ ಪಾಲನ್ನು ಖರೀದಿಸಲಾಗುತ್ತಿದೆ.
India latest news live2500 ಕೋಟಿಗೆ ಮಾರಾಟವಾಗ್ತಿದೆ ಪ್ರಸಿದ್ಧ ಬೇಕರಿ; ಸಾಲ ಪಡೆದು ಅಕ್ಕ-ತಂಗಿ ಆರಂಭಿಸಿದ್ದ ಕೇಕ್ ಅಂಗಡಿ
ಜನಪ್ರಿಯ ಬೇಕರಿಯನ್ನು 2,410 ಕೋಟಿ ರೂ.ಗಳಿಗೆ ಖರೀದಿಸಿದೆ. ಸ್ಥಾಪಕರ ಕುಟುಂಬವು ಶೇ.10ರಷ್ಟು ಪಾಲುದಾರಿಕೆಯನ್ನು ಉಳಿಸಿಕೊಂಡಿದೆ. ಈ ಒಪ್ಪಂದವು ಆಹಾರ ಉದ್ಯಮದಲ್ಲಿ ಚೇತರಿಕೆಯ ಸಂಕೇತವಾಗಿದೆ.
India latest news liveಭಾರತದ ಚಹಾಕ್ಕೆ ಬೇಡಿಕೆ ಇರುವ ಟಾಪ್ 5 ರಾಷ್ಟ್ರಗಳು, 64,756 ಕೋಟಿ ಆದಾಯ!
India latest news liveಡಿಮಾರ್ಟ್‌ನಲ್ಲಿ ಸರ್ಪ್ರೈಸ್ ಆಫರ್; ಹಲವು ರೀತಿಯ ಆಫರ್, ಗೃಹಿಣಿಯರು ಫುಲ್ ಖುಷ್!
India latest news liveವೇಗವಾಗಿ ಚಲಿಸುವ ದೋಣಿ ಮೇಲೆ ಡಾನ್ಸ್ - ವರ್ಲ್ಡ್ ಫೇಮಸ್ ಆದ ಪುಟ್ಟ ಹಳ್ಳಿಯ ಬಾಲಕ
ಇಂಡೋನೇಷ್ಯಾದ ರಯ್ಯನ್ ಅರ್ಕನ್ ಧಿಕಾ ಎಂಬ ಬಾಲಕ ದೋಣಿ ಸ್ಪರ್ಧೆಯ ವೇಳೆ ಬೋಟ್‌ನ ತುದಿಯಲ್ಲಿ ಮಾಡಿದ ಬ್ಯಾಲೆನ್ಸ್ ಡಾನ್ಸ್ ವೀಡಿಯೋ ಈಗ ವೈರಲ್ ಆಗಿದೆ
India latest news live3 ಗೋರಿ ವಿವಾದ; ಮಹಾರಾಣಿ ಕಾಲೇಜು ಆವರಣದಲ್ಲಿ 1 ಗಂಟೆ ಹನುಮಾನ್ ಚಾಲೀಸ ಪಠಣ
ಮಹಾರಾಣಿ ಕಾಲೇಜಿನ ಆವರಣದಲ್ಲಿರುವ ಮೂರು ಸಮಾಧಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಧರೋಹರ್ ಬಚಾವೊ ಸಮಿತಿ ಹನುಮಾನ್ ಚಾಲೀಸ ಪಠಣ ಮಾಡಿದೆ.
India latest news liveರಷ್ಯಾದಿಂದ ವೈಟ್ ಗೋಲ್ಡ್ ಪಡೆಯುವ ಮಾರ್ಗದಲ್ಲಿ ಭಾರತ; ಇನ್ಮುಂದೆ ಚೀನಾದ ಅವಶ್ಯಕತೆ ಇಲ್ಲ!
ಈ ಒಪ್ಪಂದ ಭಾರತದ ಕ್ಲೀನ್ ಎನರ್ಜಿ ಗುರಿ ಸಾಧನೆಗೆ ಹಾಗೂ ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಹಾಯಕವಾಗಲಿದೆ. ಇತ್ತೀಚೆಗೆ ವೈಟ್ ಗೋಲ್ಡ್‌ಗೆ ಬೇಡಿಕೆ ಹೆಚ್ಚಾಗಿದೆ.
India latest news liveಡ್ರ್ಯಾಗನ್ ನೌಕೆಯಲ್ಲಿ ಬಂದಿಳಿದ ಶುಭಾಂಶು ಸೇರಿದಂತೆ ನಾಲ್ವರು ಗಗನಯಾತ್ರಿಗಳು
ಕ್ಯಾಲಿಫೋರ್ನಿಯಾ ಸಮೀಪ ಪೆಸಿಫಿಕ್ ಸಮುದ್ರದಲ್ಲಿ ನೌಕೆ ಲ್ಯಾಂಡ್ ಆಗಿದೆ. ಸ್ಪೇಸ್‌ಎಕ್ಸ್ ತಂಡ ತಕ್ಷಣ ದೌಡಾಯಿಸಿ ಗಗನಯಾತ್ರಿಗಳನ್ನು ಹೊರತೆಗೆಯಲಾಗಿದೆ.
India latest news liveಕ್ರಿಕೆಟ್ ಬಾಲ್ ಹುಡುಕಿ ಹೋದ ಯುವಕನಿಗೆ ಪಾಳು ಮನೆಯಲ್ಲಿ ಸಿಕ್ಕಿದ್ದೇನು?
ಇಲ್ಲೊಂದು ಕಡೆ ಕ್ರಿಕೆಟ್ ಆಡುವ ವೇಳೆ ಯುವಕರು ಹೊಡೆದ ಚೆಂಡು ಪಾಳು ಬಿದ್ದ ಮನೆಯೊಂದಕ್ಕೆ ಹೋಗಿ ಬಿದ್ದಿದೆ. ಇದನ್ನು ಅರಸುತ್ತಾ ಯುವಕರು ಮನೆಯೊಳಗೆ ಹೋಗಿದ್ದು, ಅಲ್ಲಿ ಕಂಡ ಸ್ಥಿತಿ ನೋಡಿ ಯುವಕರು ಆಘಾತಗೊಂಡಿದ್ದಾರೆ. ಹಾಗಾದರೆ ಅವರಿಗೆ ಅಲ್ಲಿ ಸಿಕ್ಕಿದ್ದೇನು?
India latest news liveನಿರೀಕ್ಷೆಗಿಂತಲೂ ಉತ್ತಮ ಸಾಧನೆ; ವ್ಯಾಪಾರ ಸಂಘರ್ಷದ ನಡುವೆಯೂ GDP ವೇಗ ಹೆಚ್ಚಿಸಿಕೊಂಡ ಚೀನಾ
ಟ್ರಂಪ್ ಜೊತೆಗಿನ ವ್ಯಾಪಾರ ಸಂಘರ್ಷದ ನಡುವೆಯೂ ಚೀನಾ ಎರಡನೇ ತ್ರೈಮಾಸಿಕದಲ್ಲಿ ಶೇ.5.2ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ. ಅರ್ಥಶಾಸ್ತ್ರಜ್ಞರ ಲೆಕ್ಕಾಚಾರಗಳನ್ನು ಸುಳ್ಳಾಗಿಸಿದೆ.
India latest news liveಗುಲಾಬಿ ಹೂವು ಮಾರುವ ಬಾಲಕಿ ಕೆನ್ನೆಗೆ ಹೊಡೆದು ಕುಚೋದ್ಯ ಮರೆದ ಆಟೋ ಚಾಲಕ!
ರಸ್ತೆ ಬದಿಯಲ್ಲಿ ಹೂವು ಮಾರುತ್ತಿದ್ದ ಬಾಲಕಿಯ ಕೆನ್ನೆಗೆ ಆಟೋ ಚಾಲಕನೊಬ್ಬ ಹೊಡೆದು ಹೋಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಬಾಲಕಿಗೆ ನೆರವು ನೀಡಲು ಹೋದ ಬೈಕ್ ಸವಾರನಿಂದಲೂ ಆಕೆ ಸಹಾಯ ಸ್ವೀಕರಿಸಲಿಲ್ಲ.
India latest news liveಬೈಕ್‌ಗೆ ಉದ್ದೇಶಪೂರ್ವಕವಾಗಿ ತಾಗಿಸಿ ಸರಿಯಾಗಿ ಇಕ್ಕಿಸಿಕೊಂಡ ಕಾರು ಚಾಲಕ
ಹರ್ಯಾಣದಲ್ಲಿ ಬ್ರೀಜಾ ಕಾರು ಚಾಲಕ ಮತ್ತು ಬೈಕ್ ಸವಾರನ ನಡುವೆ ನಡೆದ ಜಗಳದ ವೀಡಿಯೊ ವೈರಲ್ ಆಗಿದೆ. ಕಾರು ಚಾಲಕ ಬೈಕ್‌ಗೆ ಕಾರನ್ನು ತಾಗಿಸಿ ಬೀಳಿಸಿದ್ದಕ್ಕೆ ಬೈಕ್ ಸವಾರ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
India latest news liveಅಸಹ್ಯ ವೀಡಿಯೋ ಮಾಡಿ ಅಸಭ್ಯ ವರ್ತನೆ - ಇಬ್ಬರು ಯುವತಿಯರ ವಿರುದ್ಧ ಕೇಸ್
ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಹುಡುಗಿಯರಿಬ್ಬರು ಅಶ್ಲೀಲ ಹಾಗೂ ನಿಂದನಾತ್ಮಕ ರೀಲ್ಸ್ ಹಂಚಿಕೊಂಡಿದ್ದು, ಈ ವೀಡಿಯೋ ಭಾರಿ ವೈರಲ್ ಆದ ನಂತರ ನೋಡುಗರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಬ್ಬರು ಹುಡುಗಿಯರ ವಿರುದ್ಧ ಕೇಸ್ ದಾಖಲಾಗಿದೆ.
India latest news liveನೆರೆಮನೆಯವರಿಂದ ಜೀವ ಬೆದರಿಕೆ - ಹೆಲ್ಮೆಟ್‌ಗೆ ಸಿಸಿಟಿವಿ ಅಳವಡಿಸಿದ ಭೂಪ
ನೆರೆಮನೆಯವರಿಂದ ಜೀವ ಭಯ ಎದುರಿಸುತ್ತಿರುವ ವ್ಯಕ್ತಿಯೊಬ್ಬ ತನ್ನ ಹೆಲ್ಮೆಟ್‌ಗೆ ಸಿಸಿಟಿವಿ ಅಳವಡಿಸಿಕೊಂಡಿರುವ ಅಚ್ಚರಿಯ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
India latest news liveಗಂಡನ ಕೊಲೆ ಮಾಡಿ ಮನೆಯೊಳಗೆ ಹೂತುಹಾಕಿ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದಾರೆ ಎಂದ ಪತ್ನಿ ಅಂದರ್
ಗುವಾಹಟಿಯಲ್ಲಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿ ಮನೆಯಲ್ಲೇ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ.