ಐಜ್ವಾಲ್(ಮೇ 15) ಮಿಝೋರಾಂ ಕೊರೋನಾ ವೈರಸ್ ಲಾಕ್ ಡೌನ್ ಅನ್ನು ಮೇ 31 ರವರೆಗೆ ವಿಸ್ತಾರ ಮಾಡಿದೆ. ಕೊರೋನಾ ವಿರುದ್ಧ ಹೋರಾಟ ನಿರಂತರ ಎಂಬುದನ್ನು ಸಾರಿ ಹೇಳಿದೆ. 

ದೇಶದಲ್ಲಿ ಕೊರೋನಾ ವೈರಸ್ ನಿಂದ ಮುಕ್ತಿ ಪಡೆದ ಐದನೇ ರಾಜ್ಯ ಎಂಬ ಕೀರ್ತಿಗೆ ಈಶಾನ್ಯ ಭಾರತದ ಮಿಜೋರಾಂ ಪಾತ್ರವಾಗಿತ್ತು ಇಡೀ ದೇಶಕ್ಕೆ ಹೋಲಿಕೆ ಮಾಡಿದರೆ ಈಶಾನ್ಯ ರಾಜ್ಯಗಳು ಕೊರೋನಾ ಕಾಟದಿಂದ ಕೊಂಚ ಬಚಾವಾಗಿವೆ.  ಸಕಲ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿವೆ. 

ಕೊರೋನಾ ನಡುವೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಕುಮಾರಸ್ವಾಮಿ

ಉತ್ತರ ಭಾರತ ಮತ್ತು ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದ ರೆ ಈಶಾನ್ಯ ಭಾರತದ ರಾಜ್ಯಗಳ ವಿಸ್ತೀರ್ಣ ಕಡಿಮೆ. ಈ ಕಾರಣವೂ ಸಹ ಕೊರೋನಾ ನಿಯಂತ್ರಣಕ್ಕೆ ನೆರವು ನೀಡಿದೆ.   ದೇಶದಲ್ಲಿ ಶುಕ್ರವಾರದ ಕೊನೆಗೆ 81 ಸಾವಿರಿ ಕೊರೋನಾ ಕೇಸ್ ಗಳಿವೆ. ಕರ್ನಾಕಕದಲ್ಲಿಯೂ ಸಂಖ್ಯೆ ಸಾವಿರ ದಾಟಿದೆ.