Covid 19

(Search results - 7398)

sn mask-coronavirus4

InternationalJun 18, 2021, 10:57 AM IST

ಬೌದ್ಧ ದೇವತೆ ಮುಖಕ್ಕೆ 30 ಕೆಜಿ ಮಾಸ್ಕ್‌ !

• ಕೊರೋನಾದಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದು ಅನಿವಾರ್ಯ
• ಜಪಾನ್ ಬೌದ್ಧ ದೇವತೆ ಪ್ರತಿಮೆಗೆ ಮಾಸ್ಕ್ ಅಳವಡಿಕೆ
• ಪ್ರತಿಮೆಗೆ ಬರೋಬ್ಬರಿ 30 ಕೆಜಿ ಮಾಸ್ಕ್ ಅಳವಡಿಕೆ
• undefined

InternationalJun 18, 2021, 9:36 AM IST

2 ದೇಶಗಳಿಗೆ ಭಾರತದ ಕುಲಾಂತರಿ ತಳಿಯಿಂದ ಹೊಸ ಆತಂಕ

• ಭಾರತದಲ್ಲಿ ಮೊದಲ ಬಾರಿ ಪತ್ತೆಯಾದ ಕೊರೋನಾ ವೈರಸ್‌ನ ಅಪಾಯಕಾರಿ ರೂಪಾಂತರ
• ಡೆಲ್ಟಾ(ಬಿ.1.617.2) ವೈರಸ್‌ ಇದೀಗ ಬ್ರಿಟನ್‌ ಮತ್ತು ಅಮೆರಿಕಕ್ಕೆ ತೀವ್ರ ತಲೆನೋವು
• ಪ್ರತಿ 11 ದಿನಕ್ಕೊಮ್ಮೆ ದುಪ್ಪಟ್ಟಾಗುತ್ತಿರುವ ಡೆಲ್ಟಾ ವೈರಸ್

children

IndiaJun 18, 2021, 9:00 AM IST

ಕೊರೋನಾ : ಮಕ್ಕಳಿಗಿಲ್ಲ 3ನೇ ಅಲೆಯ ಭಾರೀ ಶಾಕ್

•  ಅಕ್ಟೋಬರ್‌ ವೇಳೆಗೆ ದೇಶದಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿರುವ ಕೊರೋನಾ 3ನೇ ಅಲೆ
• ವಯಸ್ಕರಿಗಿಂತ ಮಕ್ಕಳ ಮೇಲೇ ಹೆಚ್ಚಿನ ದಾಳಿ ನಡೆಸುವ ಸಾಧ್ಯತೆ ಇಲ್ಲ
• ವಿಶ್ವ ಆರೋಗ್ಯ ಸಂಸ್ಥೆ ಮತ್ತು ದೆಹಲಿಯ ಏಮ್ಸ್‌ ನಡೆಸಿದ ಅಧ್ಯಯನ
• undefined

IndiaJun 18, 2021, 8:26 AM IST

ಭಾರತದ ದೇಶೀ ಲಸಿಕೆ ಕೋರ್ಬಿವ್ಯಾಕ್ಸ್‌ ಶೇ.90 ಪರಿಣಾಮಕಾರಿ

• ಹೈದ್ರಾಬಾದ್ ಮೂಲದ ಬಯೋಲಾಜಿಕಲ್‌ ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ‘ಕೋರ್ಬಿವ್ಯಾಕ್ಸ್‌’
• ‘ಕೋರ್ಬಿವ್ಯಾಕ್ಸ್‌’ ಶೇ.90ರಷ್ಟು ಪರಿಣಾಮಕಾರಿ
• ಕೋವಿಡ್‌ ವಿರುದ್ಧದ ಭಾರತದ ಹೋರಾಟದಲ್ಲಿ ಭಾರೀ ಬದಲಾವಣೆಗೆ ಕಾರಣವಾಗುವ ಭರವಸೆ

ಮಂತ್ರಾಲಯದಲ್ಲಿ ರಾಯರ 349ನೇ ಆರಾಧನಾ ಮಹೋತ್ಸವದ ಮದ್ಯಾರಾಧನೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನದಿಂದ ಬಂದಿದ್ದ ಶೇಷವಸ್ತ್ರವನ್ನು ಪೀಠಾಧಿಪತಿ ಸುಬುಧೇಂದ್ರ ತೀರ್ಥರು ತಲೆಮೇಲೆ ಹೊತ್ತುಕೊಂಡು ರಾಯರಿಗೆ ಸಮರ್ಪಿಸಿದರು.

Karnataka DistrictsJun 18, 2021, 8:16 AM IST

ರಾಯಚೂರು: ಮತ್ತೆ ರಾಯರ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ

ಕೊರೋನಾ 2ನೇ ಅಲೆಯ ಅಬ್ಬರವು ತಗ್ಗಿದ ಹಿನ್ನೆಲೆಯಲ್ಲಿ ಭಕ್ತರಿಗೆ ಜೂ.22ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

coronavirus

IndiaJun 18, 2021, 7:12 AM IST

2-4 ವಾರದಲ್ಲಿ 3ನೇ ಅಲೆ! 2ನೇ ಅಲೆಗಿಂತ ಭೀಕರ

• ಕೊರೋನಾ 2ನೇ ಅಲೆಯ ವೇಳೆ ದೇಶದಲ್ಲೇ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿದ್ದ ಮಹಾರಾಷ್ಟ್ರ
• ಮುಂದಿನ 2ರಿಂದ 4 ವಾರದಲ್ಲಿ 3ನೇ ಅಲೆ ಅಪ್ಪಳಿಸಬಹುದು ಎಂದು ತಜ್ಞರು ಎಚ್ಚರಿಕೆ

BS Yediyurappa

stateJun 17, 2021, 6:20 PM IST

2ನೇ ಹಂತದ ಅನ್‌ ಲಾಕ್‌ಗೆ ಸಿದ್ಧತೆ,  ಯಾವುದಕ್ಕೆಲ್ಲ ವಿನಾಯಿತಿ?

ರಾಜ್ಯದಲ್ಲಿ ಕೊರೋನಾ ಪ್ರಕಣಗಳು ಗಣನೀಯ ಇಳಿಕೆ ಕಂಡಿದ್ದು ಎರಡನೇ ಹಂತದ  ಅನ್ ಲಾಕ್ ಬಗ್ಗೆ ಸರ್ಕಾರ ಚಿಂತನೆ ಮಾಡಿದ್ದು ಮತ್ತಷ್ಟು ಸಡಿಲಿಕೆ ದಯಪಾಲಿಸಲಿದೆ.

Ashwath Narayan

Karnataka DistrictsJun 17, 2021, 4:15 PM IST

ರಾಮನಗರದಲ್ಲಿ ರೋಟರಿ-ಬಿಜಿಎಸ್ ಆಸ್ಪತ್ರೆ ಲೋಕಾರ್ಪಣೆ

• ಸಾಮಾನ್ಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶ
• ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ನವೀಕೃತ ರೋಟರಿ ಬಿಜಿಎಸ್ ಆಸ್ಪತ್ರೆ ಉದ್ಘಾಟನೆ
• ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣರಿಂದ ಲೋಕಾರ್ಪಣೆ
• undefined

IndiaJun 17, 2021, 3:55 PM IST

2-4 ವಾರದಲ್ಲಿ ಕೊರೋನಾ 3ನೇ ಅಲೆ ಹೊಡೆತ; ಟಾಸ್ಕ್ ಫೋರ್ಸ್ ಎಚ್ಚರಿಕೆ!

• ಕೊರೋನಾ 2ನೇ ಅಲೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ
• 3ನೇ ಅಲೆ ವಕ್ಕರಿಸುವ ಎಚ್ಚರಿಕೆ ನೀಡಿದ ಟಾಸ್ಕ್ ಫೋರ್ಸ್
• 2 ರಿಂದ 4 ವಾರದಲ್ಲಿ ಕೊರೋನಾ 3ನೇ ಅಲೆ ಎಚ್ಚರಿಕೆ

DRDO Covid Medicine

Video Icon

Karnataka DistrictsJun 17, 2021, 3:07 PM IST

ಕೋವಿಡ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಪರಿಣಾಮಕಾರಿ ಔಷಧಿ ಬಿಡುಗಡೆ

ಕೋವಿಡ್-19 ವಿರುದ್ಧ ಹೋರಾಟಕ್ಕೆ ಆಯುರ್ವೇದೀಯ ‘ವೈರಾನಾರ್ಮ್’ ಔಷಧ ಬಿಡುಗಡೆ ಮಾಡಲಾಗಿದೆ.  ಕೋವಿಡ್ ಪ್ರತಿರೋಧಕ ‘ವೈರಾನಾರ್ಮ್’ನಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ.  ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹ ಸಂಸ್ಥೆಯಿಂದ ಔಷಧ ಬಿಡುಗಡೆ ಮಾಡಲಾಗಿದೆ.

ನಿಸರ್ಗ ಸಹಜ ಗಿಡಮೂಲಿಕೆಯಿಂದ ಅಭಿವೃದ್ಧಿಪಡಿಸಿದ ಆಯುಷ್ ಅನುಮೋದಿತ ಔಷಧಿ ಅಭಿವೃದ್ಧಿಪಡಿಸಲಾಗಿದೆ.

• Daughter Rape

Karnataka DistrictsJun 17, 2021, 1:53 PM IST

ಕಲಬುರಗಿ: ಅತ್ಯಾಚಾರಯತ್ನಕ್ಕೆ ಒಳಗಾಗಿದ್ದ ಕೋವಿಡ್‌ ಸೋಂಕಿತೆ ಸಾವು

ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿನಿಂದ ನರಳಿ ಚಿಕಿತ್ಸೆಗೆ ದಾಖಲಾಗಿ ಆಸ್ಪತ್ರೆಯಲ್ಲೇ ಖಾಸಗಿ ಆ್ಯಂಬುಲೆನ್ಸ್‌ ಚಾಲಕನಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗಿದ್ದ 25 ವರ್ಷದ ಮಹಿಳೆ ಬುಧವಾರ ಸಾವನ್ನಪ್ಪಿದ್ದಾರೆ.

K Nemiraj Naik

Karnataka DistrictsJun 17, 2021, 1:29 PM IST

ಲಸಿಕೆ ಖರೀದಿಗೆ ಒಂದು ಕೋಟಿ ನೀಡಲು ಸಿದ್ಧ: ನೇಮಿರಾಜನಾಯ್ಕ

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನತೆಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ದೊರೆಯವಂತಾಗಲು ವೈಯಕ್ತಿಕವಾಗಿ 1 ಕೋಟಿ ನೀಡಲು ಸಿದ್ಧ ಎಂದು ಮಾಜಿ ಶಾಸಕ ನೇಮಿರಾಜನಾಯ್ಕ ಘೋಷಿಸಿದ್ದಾರೆ.

Coronavirus

Karnataka DistrictsJun 17, 2021, 11:44 AM IST

ಕೊಪ್ಪಳ: ಕೋವಿಡ್‌ ನಿರ್ವಹಣೆ, ದೇಶಕ್ಕೆ ಮುನಿರಾಬಾದ್‌ ಮಾದರಿ..!

2020ನೇ ಸಾಲಿನಲ್ಲಿ ಉತ್ತಮ ಕೋವಿಡ್‌ ನಿರ್ವಹಣೆಯಲ್ಲಿ ಮುನಿರಾಬಾದ್‌ ಗ್ರಾಪಂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದು ಗ್ರಾಮಸ್ಥರಿಗೆ ಹಾಗೂ ಕೊಪ್ಪಳ ಜಿಲ್ಲೆಯವರಿಗೆ ಹೆಮ್ಮೆಯ ವಿಷಯವಾಗಿದೆ.

• undefined

Karnataka DistrictsJun 17, 2021, 10:26 AM IST

18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಸಿದ್ಧತೆ

ಜೂ. 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಲಸಿಕಾಕರಣದಲ್ಲಿ ತೊಂದರೆಯಾಗದಂತೆ ನಿಭಾಯಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಹೆಚ್ಚುವರಿ ಕೇಂದ್ರ ತೆರೆಯಲು ಸನ್ನದ್ಧವಾಗಿದೆ. ಲಸಿಕೆ ಪಡೆಯಲು ಆನ್‌ಲೈನ್‌ನಲ್ಲಿ ರಜಿಸ್ಟರ್‌ ಮಾಡಬೇಕೆಂದೇನೋ ಇಲ್ಲ. ‘ಆನ್‌ಸೈಟ್‌ ರಜಿಸ್ಟರ್‌’ ಮಾಡಿಕೊಂಡು ಲಸಿಕೆ ಪಡೆಯಬಹುದು.

KSRTC

KSRTC

IndiaJun 17, 2021, 9:59 AM IST

ಕಲಬುರಗಿಯಲ್ಲಿ ವ್ಯಾಕ್ಸಿನ್‌ ಬಸ್‌: ರಾಜ್ಯದಲ್ಲೇ ಮೊದಲ ಪ್ರಯೋಗ!

* ಕಲಬುರಗಿಯಲ್ಲಿ ವ್ಯಾಕ್ಸಿನ್‌ ಬಸ್‌: ರಾಜ್ಯದಲ್ಲೇ ಮೊದಲ ಪ್ರಯೋಗ

* ನೋಂದಣಿ, ಲಸಿಕೆ, ವಿಶ್ರಾಂತಿಗೆ ಬಸ್‌ ಒಳಗೆ ವ್ಯವಸ್ಥೆ

* ಮನೆ ಬಾಗಿಲಿಗೇ ಹೋಗಿ ಲಸಿಕೆ ಹಾಕಲು ಅನುಕೂಲ