ಕಾಂತಿಯುತ ಚರ್ಮಕ್ಕೆ ಟೀ ಟ್ರೀ ಎಣ್ಣೆ ಮಾಡುತ್ತೆ ಮ್ಯಾಜಿಕ್

First Published Feb 27, 2021, 5:48 PM IST

ಮೆಲೆಯುಕಾ ಆಲ್ಟರ್ನಿಫೋಲಿಯಾ ಮರದ ಎಲೆಗಳಿಂದ ತಯಾರಿಸಲಾಗುವ ಟೀ ಟ್ರೀ ಎಣ್ಣೆಯನ್ನು ಈಗ ಬಹಳ ಸಮಯದಿಂದ ಔಷಧಿಯಾಗಿ ಬಳಸಲಾಗುತ್ತಿದೆ. ಇದು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುವ ಸಂಯುಕ್ತಗಳ ಒಂದು ಶ್ರೇಣಿಯನ್ನು ಒಳಗೊಂಡಿದೆ. ಟೀ ಟ್ರೀ ಎಣ್ಣೆಯು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.