ಟಿವಿಯ 'ಸಂಸ್ಕಾರಿ ಬಹು' ಹಾಟ್ ಲುಕ್ ನೋಡಿ ಶಾಕ್ ಆದ ನೆಟ್ಟಿಗರು!
ಹಿನಾ ಖಾನ್ (Hina Khan) ಇತ್ತೀಚೆಗೆ ಬೀಚ್ನಲ್ಲಿ ಬೋಲ್ಡ್ ಮತ್ತು ಸಿಜ್ಲಿಂಗ್ ಫೋಟೋಶೂಟ್ (Photo Shoot) ಅನ್ನು ಮಾಡಿದ್ದಾರೆ. ಹೀನಾ ಖಾನ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿವೆ. ಅವರು ತಮ್ಮ ಇನ್ಸ್ಟಾಗ್ರಾಮ್ (Instagram) ಪೇಜ್ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಫೋಟೋಗಳನ್ನು ನೋಡಿ ಅಭಿಮಾನಿಗಳು ಹುಚ್ಚರಾಗಿದ್ದಾರೆ.
ಹಿನಾ ಖಾನ್ ಅವರ ಲೇಟೆಸ್ಟ್ ಫೋಟೋಗಳಲ್ಲಿ ಹಸಿರು ಬಿಕಿನಿಯಲ್ಲಿ ಕಿಲ್ಲರ್ ಪೋಸ್ ನೀಡುತ್ತಿದ್ದಾರೆ. ಈ ಫೋಟೋಗಳಲ್ಲಿ ಹೀನಾ ಖಾನ್ ಒಂದಕ್ಕಿಂತ ಹೆಚ್ಚು ಸೆಕ್ಸಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು.
ಅವರನ್ನು ಅಭಿಮಾನಿಗಳು ಹೊಗಳುತ್ತಿದ್ದಾರೆ. ಹೃದಯ ಮತ್ತು ಬೆಂಕಿ ಎಮೋಜಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚಿನವರು ಕಾಮೆಂಟ್ ಮಾಡಿದ್ದಾರೆ. ಅದಲ್ಲದೇ ಬ್ಯೂಟಿಫುಲ್ ಪ್ರಿನ್ಸೆಸ್ (, ಓ ಲಾಲಾ, ಸೆಕ್ಸಿ, ಪ್ಯಾಷಿನೇಟ್ ಎಂದೂ ಕಾಮೆಂಟ್ ಮಾಡಿದ್ದಾರೆ.
ಇದಲ್ಲದೆ ಅಕ್ಷರ ಬಹು ಏನು ಧರಿಸಿದ್ದೀರಿ ಎಂದೂ ಜನ ಕಾಮೆಂಟ್ ಮಾಡಿ ಕೇಳುತ್ತೀದ್ದಾರೆ. ಈ ಹಿಂದೆ ಟಿವಿಯ ಅತ್ಯಂತ ಜನಪ್ರಿಯ ಶೋ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈನಲ್ಲಿ ಅಕ್ಷರ ಎಂಬ ಸುಸಂಸ್ಕೃತ ಸೊಸೆಯ ಪಾತ್ರವನ್ನು ಹೀನಾ ನಿರ್ವಹಿಸಿದ್ದಾರೆ
ಹಿನಾ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ಅವರ ಬೋಲ್ಡ್ (Bold) ಮತ್ತು ಗ್ಲಾಮರಸ್ ಫೋಟೋಶೂಟ್ಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಅವರು ಸುದ್ದಿಯಾಗುತ್ತಿರುತ್ತಾರೆ
ಕೆಲವೇ ಗಂಟೆಗಳಲ್ಲಿ ಹಿನಾ ಖಾನ್ ಪೋಸ್ಟ್ ಮಾಡಿದ ಫೋಟೋಗಳಿಗೆ ಸುಮಾರು 3 ಲಕ್ಷ ಲೈಕ್ಗಳು ಬಂದಿವೆ. ಅವರು ಪ್ರಸ್ತುತ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ ಆದರೆ ಮ್ಯೂಸಿಕ್ ವೆಬ್ ಸಿರಿಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಹಿನಾ ಖಾನ್ ಇತ್ತೀಚಿನ ದಿನಗಳಲ್ಲಿ ತನ್ನ ವೆಬ್ ಸರಣಿ ಸೆವೆನ್ ಒನ್ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಯೇ ರಿಶ್ತಾ ಕ್ಯಾ ಕೆಹ್ತಾಲಾ ಅವರ ಹೊರತಾಗಿ, ಏಕ್ತಾ ಕಪೂರ್ (Ekta Kapoor) ಅವರ ಕಸೌತಿ ಜಿಂದಗಿ ಕೇ ಸಿರಿಯಲ್ನ ಕೆಲವು ಸಂಚಿಕೆಗಳಲ್ಲಿ ಹಿನಾ ಕೆಲಸ ಮಾಡಿದ್ದಾರೆ.