'ಮಗಳು ಜಾನಕಿ' ಈಗೇನು ಮಾಡ್ತಿದ್ದಾರೆ? ಅವರ ಹೊಸ ಪ್ರಯೋಗ ಏನು?
ಕಾರಣಾಂತರಗಳಿಂದ ಸದಭಿರುಚಿಯ ಧಾರಾವಾಹಿ 'ಮಗಳು ಜಾನಕಿ' ಅರ್ಧಕ್ಕೆ ಅಂತ್ಯವಾಯಿತು. ಆದರೆ ನಾಯಕಿ ಗಾನವಿ ಲಕ್ಷ್ಮಣ್ ಸುಮ್ಮನೆ ಕುಳಿತಿಲ್ಲ. ಹೊಸ ಪ್ರಯೋಗದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ.

ಹಾಗಾದರೆ ಮಗಳು ಜಾನಕಿ ಏನು ಮಾಡುತ್ತಿದ್ದಾರೆ? ಅವರ ಹೊಸ ಪ್ರಾಜೆಕ್ಟ್ ಏನು?

ಚಿಕ್ಕಮಗಳೂರಿನ ಮನೆಯಲ್ಲಿ ಲಾಕ್‌ಡೌನ್ ಸಮಯ ಕಳೆಯುತ್ತ ತಮ್ಮ ಮೊದಲ ಸಿನಿಮಾ 'ಭಾವಚಿತ್ರ'ದ ಮೇಲೆ ಗಮನ ಕೇಂದ್ರಿಕರೀಸಿದ್ದಾರೆ.

ಗಿರೀಶ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ.

ಈ ಸಿನಿಮಾದಲ್ಲಿ ಎರಡು ಗೆಟಪ್ ನಲ್ಲಿ ಮಗಳು ಜಾನಕಿ ಕಾಣಿಸಿಕೊಳ್ಳಲಿದ್ದಾರೆ.

ಲಾಕ್ ಡೌನ್ ಕಾರಣದಿಂದ ಕಿರುತೆರೆ ಧಾರಾವಾಹಿ ಶೂಟಿಂಗ್ ಬಂದ್ ಆಗಿತ್ತು.

ಅನಿವಾರ್ಯ ಕಾರಣಗಳಿಂದ ಮಗಳು ಜಾನಕಿ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಸ್ಥಿತಿ ಒದಗಿ ಬಂದಿತ್ತು.

ಮಗಳು ಜಾನಕಿ ನಿರ್ದೇಶಕ ಟಿ.ಎನ್. ಸೀತಾರಾಮ್ ಯಾವ ಕಾರಣಕ್ಕೆ ಧಾರಾವಾಹಿ ನಿಲ್ಲಿಸುತ್ತಿದ್ದೇವೆ ಎಂಬುದರ ವಿವರಣೆ ನೀಡಿದ್ದರು.

ಮಗಳು ಜಾನಕಿಗೆ ನಮ್ಮ ಕಡೆಯಿಂದ ಗುಡ್ ಲಕ್

ಮಗಳು ಜಾನಕಿಗೆ ನಮ್ಮ ಕಡೆಯಿಂದ ಗುಡ್ ಲಕ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.