ಚಿರು ಪುತ್ರನ ತೊಟ್ಟಿಲು ಶಾಸ್ತ್ರ ಹೇಗಿತ್ತು? ಇಲ್ಲಿವೆ ಪೋಟೋಸ್
ಬೆಂಗಳೂರು (ನ. 12) ಮೇಘನಾರಾಜ್ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿದೆ. ಮಗುವಿನ ಮಗ್ಗೆ ಮಾತನಾಡಿದ ಮೇಘನಾ ತಾಯಿ-ಮಗನ ವಾತ್ಸಲ್ಯದ ಬಗ್ಗೆ ಮಾತನಾಡಿದ್ದಾರೆ.
16

ಜಿರಂಜೀವಿ ಸರ್ಜಾ ಪುತ್ರ ಅಂದ್ಮೇಲೆ ಎಲ್ಲವೂ ಸ್ಪೆಷಲ್ ಆಗಿರಬೇಕು. ಶೀಘ್ರದಲ್ಲಿಯೇ ನಾಮಕರಣ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

26

ಮಗುವಿಗೆ ಕೂಡಿ ಬಂದಿರುವ ಅಕ್ಷರ ಯಾವುದು ಎಂದು ಅಂದೇ ರಿವೀಲ್ ಮಾಡಲಾಗುತ್ತದೆ ಎಂದು ಮೇಘನಾ ಹೆಸರಿನ ಗುಟ್ಟು ಬಿಟ್ಟುಕೊಟ್ಟಿಲ್ಲ.

36

ಚಿತ್ರರಂಗಕ್ಕೆ ಮತ್ತೆ ಕಾಲಿಡುವ ಯೋಚನೆಯಲ್ಲಿ ಇದ್ದೇನೆ ಎಂಬುದನ್ನು ತಿಳಿಸಿದ್ದಾರೆ.

46

ಪತಿಯ ನೆನಪು ಸದಾ ನನ್ನ ಜತೆಗೆ ಇರುತ್ತದೆ ಎಂದು ಮೇಘನಾ ಸ್ಮರಿಸಿಕೊಂಡಿದ್ದಾರೆ.

56

ಚಿರಂಜೀವಿ ಸದಾ ನನ್ನನ್ನು ಸಂತಸದಿಂದ ಇರಿಸುತ್ತಿದ್ದರು.

66

ಅದೆ ರೀತಿ ಜೀವನ ನಡೆದುಕೊಂಡು ಹೋಗುತ್ತಿದೆ ಎಂದು ಮೇಘನಾ ಹೇಳಿದರು. ಅಭಿಮಾನಿಗಳಿಗೂ ವಂದನೆ ಸಲ್ಲಿಸಿದರು.

Latest Videos