ಗಿನ್ನಿಸ್ ದಾಖಲೆ ಸೇರಿದ ಭಾರತದ ಹುಲಿ ಗಣತಿ..!

First Published 11, Jul 2020, 12:35 PM

ಭಾರತದ ಹುಲಿ ಗಣತಿ ಯೋಜನೆ ಗಿನ್ನಿಸ್ ದಾಖಲೆ ಸೇರಿದೆ. 26,760 ವಿವಿಧ ಸ್ಥಳಗಳಲ್ಲಿ 35 ಮಿಲಿಯನ್ ಫೋಟೋ ತೆಗೆಯಲಾಗಿದೆ. ಟ್ವೀಟರ್ ಮೂಲಕ ವಿಷಯ ಹಂಚಿಕೊಂಡ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನಾಲ್ಕು ವರ್ಷದ ಅವಧಿಯಲ್ಲಿ ಹುಲಿ ಸಂತತಿ ದುಪ್ಪಟಾಗಿದೆ ಎಂದು ಬರೆದುಕೊಂಡಿದ್ದಾರೆ.

ಭಾರತದ ಹುಲಿ ಗಣತಿ ಯೋಜನೆ ಗಿನ್ನಿಸ್ ದಾಖಲೆ ಸೇರಿದೆ. 26,760 ವಿವಿಧ ಸ್ಥಳಗಳಲ್ಲಿ 35 ಮಿಲಿಯನ್ ಫೋಟೋ ತೆಗೆಯಲಾಗಿದೆ.

ಟ್ವೀಟರ್ ಮೂಲಕ ವಿಷಯ ಹಂಚಿಕೊಂಡ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನಾಲ್ಕು ವರ್ಷದ ಅವಧಿಯಲ್ಲಿ ಹುಲಿ ಸಂತತಿ ದುಪ್ಪಟಾಗಿದೆ ಎಂದು ಬರೆದುಕೊಂಡಿದ್ದಾರೆ.

ಭಾರತದ 2018ರ ಹುಲಿ ಗಣತಿ ಗಿನ್ನಿಸ್ ರೆಕಾರ್ಡ್ ಸೇರಿದೆ. ಅತೀ ಹೆಚ್ಚುಸ ಂಖ್ಯೆಯ ಫೋಟೋಗಳನ್ನು ತೆಗೆಯಲಾಗಿದೆ ಎಂಬುದು ವಿಶೇಷ.

ಹುಲಿ ಜನಗಣತಿಯ ನಾಲ್ಕನೇ ಆವೃತ್ತಿ, 2018–19ರಲ್ಲಿ ಇಲ್ಲಿಯವರೆಗೆ ಸಮಗ್ರ ಹಾಗೂ ಸಂಪನ್ಮೂಲ ಮಾಹಿತಿ ನೀಡಲಾಗಿದೆ ಎಂದು ಗಿನ್ನಿಸ್ ದಾಖಲೆ ತಂಡ ತಿಳಿಸಿದೆ.

2014ರಲ್ಲಿ 2226 ಇದ್ದ ಹುಲಿಗಳ ಸಂಖ್ಯೆ 2018ಕ್ಕೆ 2927ರಷ್ಟಾಗಿದೆ.

ಪ್ರಧಾನಿ ಮೋದಿ ಈ ಬಗ್ಗೆ ಮಾಹಿತಿ ತಿಳಿಸಿ, ಹುಲಿಗಣತಿ ಹೆಚ್ಚಿರುವುದಾಗಿ ಬಹಿರಂಗಪಡಿಸಿದ್ದಾರೆ.

ಈ ಮೂಲಕ ಭಾರತದಲ್ಲಿ ಹುಲಿಗಳನ್ನು ಸುರಕ್ಷಿತ ಸಂರಕ್ಷಿಸಲಾಗುತ್ತಿದೆ ಎಂಬ ಮಾಹಿತಿಯೂ ಸಾಬೀತಾಗಿದೆ.

loader