'ತಡಿಯೋಕೆ ಆಗಲ್ಲ ಬೇರೆ ಹೋಗ್ತಿನಿ'.. ಗಂಡನಿಂದಲೇ ಮಾಡೆಲ್ ಪತ್ನಿ ಹತ್ಯೆ!

First Published Feb 12, 2021, 3:25 PM IST

ಲೆಬನಾನ್(ಫೆ. 12 )  ಗಂಡನಿಂದ ಬೇರೆಯಾಗಲು ತೀರ್ಮಾನ ಮಾಡಿದ್ದ ಮಾಡೆಲ್ ದಾರುಣವಾಗಿ ಗಂಡನಿಂದಲೇ ಹತ್ಯೆಯಾಗಿದ್ದು ಸುದ್ದಿ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಹಾಗಾದರೆ ಘಟನೆಯ ಹಿಂದೆ ಏನೆಲ್ಲಾ ಆಯಿತು...