ಮಹಿಳೆಯೊಬ್ಬಳಿಗೆ ಒಟ್ಟಿಗೆ 2 ಗಂಡು ಮಕ್ಕಳು ಹುಟ್ಟುತ್ತವೆ. ಆದರೆ, ಅವಳಿಯಲ್ಲ, ಹೇಗೆ?

First Published 29, Aug 2020, 3:48 PM

IAS ಪಾಸ್ ಮಾಡೋದು ಅಂದ್ರೆ ಸುಲಭವಲ್ಲ. ಆದರೆ, ಸಿಕ್ಕಾಪಟ್ಟೆ ಬುದ್ಧೀವಂತರಿಗಿಂತ ಕಾಮನ್ ಸೆನ್ಸ್ ಇರೋರು ಸಂದರ್ಶದಲ್ಲಿ ಸುಲಭವಾಗಿ ಪಾಸ್ ಆಗುತ್ತಾರೆ. ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು, ಕೇಳುವ ಪ್ರಶ್ನೆಗೆ ಸಮಾಧಾನದಿಂದ ಉತ್ತರ ಕೊಟ್ಟಲ್ಲಿ, ದೇಶದ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಬಹುದು. ಅಂದ ಹಾಗೆ ಸಂದರ್ಶನದಲ್ಲಿ ಕೇಳುವ ಕೆಲವು ಪ್ರಶ್ನೆಗಳಿವು...

ಉತ್ತರ: ಹುಡುಗಿಯೊಂದಿಗೆ ಮಾತನಾಡಿ, ಅವಳ ಮನವೊಲಿಸಲು ಯತ್ನಿಸುತ್ತೇನೆ. ಒಪ್ಪಲಿಲ್ಲವೆಂದರೆ ಆ ಹುಡುಗಿಯನ್ನೇ ಬಿಡುತ್ತೇನೆ ಹೊರತು, ಕೆಲಸವನ್ನು ಬಿಡೋಲ್ಲ, ಎಂಬ ಉತ್ತರ ಅಭ್ಯರ್ಥಿಯಿಂದ ಬಂದಿತ್ತು.  ಆದರೆ, ಸಾಮಾನ್ಯವಾಗಿ ಅಭ್ಯರ್ಥಿಗಳ ಮಾನಸಿಕ ಸ್ಥಿರತೆಯನ್ನು ಪರೀಕ್ಷಿಸುವ ಸಲುವಾಗಿ ಇಂಥ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಭಾರತದಲ್ಲಿ ಹೆಣ್ಣು ಮಕ್ಕಳು ತಮ್ಮ ಉದ್ಯೋಗದೊಂದಿಗೆ ಕಾಂಪ್ರೋಮೈಸ್ ಆಗೋ ಸಾಧ್ಯತೆ ಇರುತ್ತೇ ಹೊರತು, ಯಾವ ಹುಡುಗರಿಗೂ ಕೆಲಸ ಬಿಡುವಂತೆ ಯಾರೂ ಹೇಳುವುದಿಲ್ಲ. ಅಲ್ಲದೇ ಹೆಣ್ಣಿನ ಭಾವನೆಗಳಿಗೆ ಈ ಅಭ್ಯರ್ಥಿ ಎಷ್ಟು ಬೆಲೆ ಕೊಡುತ್ತಾನೆಂಬುದನ್ನು ತಿಳಿದುಕೊಳ್ಳಲು ಇಂಥ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಉತ್ತರ: ಅಂತಹ ಪ್ರಶ್ನೆಗಳನ್ನು ಅಭ್ಯರ್ಥಿಯ ತಾರ್ಕಿಕತೆ ಮತ್ತು ಐಕ್ಯೂ ಪರೀಕ್ಷಿಸಲು ಕೇಳಲಾಗುತ್ತದೆ, ಆದರೂ ಇದು ಉತ್ತರಿಸಬಹುದಾದ ಒಂದು ಒಗಟು. ಉತ್ತರ ನೆರಳು.

ಉತ್ತರ: 22 ಕುರಿಗಳಾಗುತ್ತವೆ.

ಉತ್ತರ: 22 ಕುರಿಗಳಾಗುತ್ತವೆ.

ಉತ್ತರ: ಕುಡಿತದ ನಶೆ, ಮೆಟ್ಟಿಲ್ಲದೇ ಮೇಲೆ ಹತ್ತುವಂತೆ ಹಾಗೂ ಇಳಿಯುವಂತೆ ಮಾಡಬಲ್ಲದು.

21

21

ತಾರೀಖು

ತಾರೀಖು

25

25

24

24

ಈ ಪ್ರಶ್ನೆಗೆ ಹಲವು ರೀತಿಯಲ್ಲಿ ಉತ್ತರಿಸಬಹುದು. ಒಬ್ಬ ತಾಯಿ ತ್ರಿವಳಿಗೆ ಜನ್ಮ ನೀಡಿದ್ದು, ಎರಡು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಹುಟ್ಟಿದರೆ ತ್ರಿವಳಿ ಎನ್ನಬಹುದೇ ಹೊರತು, ಅವಳಿ ಎನ್ನಲಾಗುವುದಿಲ್ಲ. ಒಂದೇ ತಾಯಿಗೆ ಒಂದೇ ಟೈಮಲ್ಲೂ ಎರಡು ಗಂಡು ಮಕ್ಕಳು ಹುಟ್ಟಿದರೂ, ಇಸವಿ ಬೇರೆಯಾಗಿರುವ ಸಾಧ್ಯತೆ ಇದೆ.

23

23

loader