ಸುಲಭದ ಪ್ರಶ್ನೆಗಳು, ಆದರೂ IAS ಅಭ್ಯರ್ಥಿಗಳು ಉತ್ತರಿಸುವಲ್ಲಿ ಫೇಲ್!

First Published Jun 10, 2020, 7:26 PM IST

ನಿಮಗೆಲ್ಲರಿಗೂ ತಿಳಿದಿರುವಂತೆ UPSC ಪರೀಕ್ಷೆ, ಸಂದರ್ಶನ ದೇಶದ ಕಠಿಣ ಪರೀಕ್ಷೆಯಾಗಿದೆ. ಜ್ಞಾನಿಗಳು, ಬುದ್ದಿವಂತರೇ ಇದರಲ್ಲಿ ಪಾಸ್ ಆಗಲು ಒದ್ದಾಡುವ ಉದಾಹರಣೆಗಳು ನಮ್ಮ ಕಣ್ಮುಂದಿವೆ.ಅಲ್ಲಿ ಕೇಳುವ ಸಾಮಾನ್ಯ ಪ್ರಶ್ನೆಗಳು ಕೆಲವೊಂದು ಸ್ಯಾಂಪಲ್ಸ್ ಇಲ್ಲಿವೆ ನೋಡಿ ..