Asianet Suvarna News Asianet Suvarna News

#MeToo ಸಮಸ್ಯೆಗೆ ಅಂಬಿ ಪರಿಹಾರ?

ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸುತ್ತಿರುವ ಮೀ ಟೂ ಸಮಸ್ಯೆಗೆ ಅಂಬರೀಶ್ ನೇತೃತ್ವದಲ್ಲಿ ಪರಿಹಾರ ಕಂಡು ಹಿಡಿಯಲು ಫಿಲ್ಮ್ ಚೇಂಬರ್ ಮುಂದಾಗಿದೆ.  ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿರುವ ಅಂಬರೀಶ್ ಗೆ ದೂರು ಸಲ್ಲಿಸಲು ರಾಜೇಶ್ ಮುಂದಾಗಿದ್ದಾರೆ. 

ಸ್ಯಾಂಡಲ್ ನಲ್ಲಿ ಸಂಚಲನ ಮೂಡಿಸುತ್ತಿರುವ ಮೀ ಟೂ ಸಮಸ್ಯೆಗೆ ಅಂಬರೀಶ್ ನೇತೃತ್ವದಲ್ಲಿ ಪರಿಹಾರ ಕಂಡು ಹಿಡಿಯಲು ಫಿಲ್ಮ್ ಚೇಂಬರ್ ಮುಂದಾಗಿದೆ.  ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿರುವ ಅಂಬರೀಶ್ ಗೆ ದೂರು ಸಲ್ಲಿಸಲು ರಾಜೇಶ್ ಮುಂದಾಗಿದ್ದಾರೆ. 

 

Video Top Stories