ವೇದಂ ಚಿತ್ರ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
- Home
- Entertainment
- Kannada Entertainment Live: ನಾನು ಕನಸಿನಲ್ಲೂ ಊಹಿಸದ ಚಿತ್ರ - 'ವೇದಂ' ಬಗ್ಗೆ ಅಲ್ಲು ಅರ್ಜುನ್ ಭಾವನಾತ್ಮಕ ಪೋಸ್ಟ್
Kannada Entertainment Live: ನಾನು ಕನಸಿನಲ್ಲೂ ಊಹಿಸದ ಚಿತ್ರ - 'ವೇದಂ' ಬಗ್ಗೆ ಅಲ್ಲು ಅರ್ಜುನ್ ಭಾವನಾತ್ಮಕ ಪೋಸ್ಟ್

ಕನ್ನಡ ಭಾಷೆಯ ಹುಟ್ಟಿನ ಕುರಿತ ವಿವಾದಾತ್ಮಕ ಹೇಳಿಕೆಗೆ ಕಮೆಯಾಚಿಸುವಂತೆ ನ್ಯಾಯಾಲಯ ಸೂಚನೆ ನೀಡಿದ ನಂತರವೂ ತಮಿಳು ನಟ ಕಮಲ್ ಹಾಸನ್ ತನ್ನ ನಿಲುವಿಗೇ ಅಂಟಿಕೊಂಡಿದ್ದು ತಮ್ಮ ಹೇಳಿಕೆ ಕುರಿತ ಸುದೀರ್ಘ ವಿವರಣೆ ನೀಡಿದ್ದಾರೆ. ಚಲನಚಿತ್ರ ವಾಣಿ ಜ್ಯೋದ್ಯಮ ಮಂಡಳಿಯ (ಕೆಎಫ್ಸಿಸಿ) ಜೊತೆಗೆ ಸಮಾಲೋಚನೆ ನಡೆಸುವವರೆಗೆ ಕರ್ನಾಟಕದಲ್ಲಿ 'ಥಗ ಲೈಫ್' ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಚಿತ್ರ ನಿರ್ಮಾಣ ಸಂಸ್ಥೆ 'ರಾಜ್ ಕಮಲ್ ಇಂಟರ್ ನ್ಯಾಷನಲ್' ನ್ಯಾಯಾಲಯಕ್ಕೆ ತಿಳಿಸಿದೆ. ಕಮಲ್ ಹಾಸನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಮತ್ತು ಪ್ರದರ್ಶನಕ್ಕೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಮಲ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು.
Kannada Entertainment Live 4th June 2025ನಾನು ಕನಸಿನಲ್ಲೂ ಊಹಿಸದ ಚಿತ್ರ - 'ವೇದಂ' ಬಗ್ಗೆ ಅಲ್ಲು ಅರ್ಜುನ್ ಭಾವನಾತ್ಮಕ ಪೋಸ್ಟ್
Kannada Entertainment Live 4th June 2025ಇನ್ಮುಂದೆ ಎಲ್ಲರನ್ನೂ 'ನೀವು' ಅಂತಾನೇ ಕರೀತೀನಿ - ಆ ವಿವಾದದಿಂದ ಪಾಠ ಕಲಿತ ನಟ ರಾಜೇಂದ್ರ ಪ್ರಸಾದ್
ರಾಜೇಂದ್ರ ಪ್ರಸಾದ್ ಅವರು ಅಲಿ ಬಗ್ಗೆ ಮಾಡಿದ್ದ ಕಾಮೆಂಟ್ಸ್ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ಅವರು ವಿಭಿನ್ನವಾಗಿ ಮಾತನಾಡಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರೇನು ಹೇಳಿದ್ದಾರೆ?
Kannada Entertainment Live 4th June 2025ನಟಿ ಹೀನಾ ಖಾನ್ ಪ್ರೀತಿಸಿ ಮದುವೆಯಾದ ರಾಕಿ ಜೈಸ್ವಾಲ್ ಯಾರು - ಅವರು ಏನು ಮಾಡುತ್ತಾರೆ ಗೊತ್ತಾ?
ಪ್ರಸಿದ್ಧ ಟಿವಿ ಶೋ 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ನಲ್ಲಿ ಅಕ್ಷರಾ ಪಾತ್ರದಿಂದ ಖ್ಯಾತಿ ಪಡೆದ ಹೀನಾ ಖಾನ್ ತಮ್ಮ ದೀರ್ಘಕಾಲದ ಗೆಳೆಯ ರಾಕಿ ಜೈಸ್ವಾಲ್ ಅವರನ್ನು ವಿವಾಹವಾಗಿದ್ದಾರೆ. ರಾಕಿ ಜೈಸ್ವಾಲ್ ಯಾರು ಮತ್ತು ಅವರು ಏನು ಮಾಡುತ್ತಾರೆ ಎಂಬುದನ್ನು ತಿಳಿಯಿರಿ.
Kannada Entertainment Live 4th June 2025ಕ್ಷಮೆ ಕೇಳದ ಕಮಲ್ ಹಾಸನ್ 'ಥಗ್ ಲೈಫ್' ಹೇಗಿದೆ - ಇಲ್ಲಿದೆ ಚಿತ್ರದ ಮೊದಲ ವಿಮರ್ಶೆ!
ಮಣಿರತ್ನಂ, ಕಮಲ್ ಹಾಸನ್ ಕಾಂಬಿನೇಷನ್‌ನ ಗ್ಯಾಂಗ್‌ಸ್ಟರ್ ಡ್ರಾಮಾ 'ಥಗ್ ಲೈಫ್'. ಜೂನ್ 5 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಕಮಲ್‌ಗೆ ಹಿಟ್ ಕೊಡುತ್ತಾ? 'ವಿಕ್ರಮ್' ನಂತರ ಮತ್ತೊಂದು ಬ್ಲಾಕ್‌ಬಸ್ಟರ್ ಸಿಗುತ್ತಾ?
Kannada Entertainment Live 4th June 2025ನಟಿ Sonam Bajwa ಸ್ನಾನದ ವಿಡಿಯೋ ವೈರಲ್ - ಜಾಲತಾಣದಲ್ಲಿ ಹಲ್ಚಲ್! ಫ್ಯಾನ್ಸ್ ಎದೆ ಡವಡವ
ಪ್ರಚಾರಕ್ಕಾಗಿ ಇಂದು ಏನು ಬೇಕಾದ್ರೂ ಮಾಡಲು ರೆಡಿ ಇದ್ದಾರೆ ನಟಿಯರು. ನಟಿ ಸೋನಮ್ ಸ್ನಾನದ ವಿಡಿಯೋ ಅಪ್ಲೋಡ್ ಮಾಡಿ ಹಲ್ಚಲ್ ಸೃಷ್ಟಿಸಿದ್ದಾರೆ!
Kannada Entertainment Live 4th June 2025'ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ' ಅಂತ ಕೇಳಿದ ಹಾಗಾಯ್ತು - ಎಸ್‌ಪಿಬಿಗೆ ಹೀಗಂದಿದ್ರು ಡಾ ರಾಜ್‌ಕುಮಾರ್!
ಹೀರೋ ಶಶಿಕುಮಾರ್ ಹಾಡನ್ನು ಎಸ್‌ಪಿಬಿ ಹಾಡುವುದೆಂದು ನಿರ್ಧರಿಸಲಾಯಿತು. ಆದರೆ, ಎಸ್‌ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್‌ಕುಮಾರ್. ಆದರೆ, ಹಾಡಲು ಅಣ್ಣಾವ್ರು..
Kannada Entertainment Live 4th June 2025ಈ ಬಾರಿ Bigg Boss ಮನೆಗೆ ಕಾಲಿಡೋರು ಯಾರು? ಲೀಕ್ ಆಯ್ತು ಸ್ಪರ್ಧಿಗಳ ಲಿಸ್ಟ್!
ಬಿಗ್ ಬಾಸ್ 19 ಸ್ಪರ್ಧಿಗಳು: ಸಲ್ಮಾನ್ ಖಾನ್ ನಿರೂಪಣೆಯ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ 19 ಈಗ ಚರ್ಚೆಯಲ್ಲಿದೆ. ಶೋ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹಾಗಾದರೆ ಆಯೋಜಕರು ಯಾವ ಮಹಿಳಾ ಸ್ಪರ್ಧಿಗಳನ್ನು ಸಂಪರ್ಕಿಸಿದ್ದಾರೆ?
Kannada Entertainment Live 4th June 2025Sonal matheroಗೆ ಆ ಸೂಪರ್ಸ್ಟಾರ್ ಸಿಕ್ಕಾಪಟ್ಟೆ ಕಾಟ ಕೊಡ್ತಿದ್ದ - ನಟಿ ಬೇಡ ಎಂದ್ರೂ ಹೇಳೇಬಿಟ್ರು ಭಟ್ರು!
ನಟಿ ನಟಿ ಸೋನಲ್ ಮೊಂಥೆರೋ ಅವರಿಗೆ ದೊಡ್ಡ ನಟನೊಬ್ಬ ಕಾಟ ಕಾಡುತ್ತಿದ್ದ ವಿಷಯವನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮದೇ ಹಾಸ್ಯ ರೀತಿಯಲ್ಲಿ ಹೇಳಿದ್ದು ಹೇಗೆ ನೋಡಿ!
Kannada Entertainment Live 4th June 2025ಯಾವುದೇ ರೀತಿಯಲ್ಲೂ ಸಂಭ್ರಮಾಚರಣೆಯಂತೆ ಇರಲಿಲ್ಲ, ರಾಜಕೀಯ ಈವೆಂಟ್‌ನಂತೆ ಇತ್ತು - ನಟಿ ರಕ್ಷಿತಾ ಪ್ರೇಮ್!
'ಅತ್ಯಂತ ಕೆಟ್ಟ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೊಂದು ಸಂಭ್ರಮಾಚರಣೆ ರೀತಿಯಲ್ಲಿ ಇಲ್ಲವೇ ಇಲ್ಲ, ರಾಜಕೀಯ ಪಕ್ಷದ ಸಭೆಯಂತೆ ಇತ್ತು. ಕ್ರೀಡೆ ಯಾವುದೇ ಪಕ್ಷದ ಸಂಭ್ರಮಾಚರಣೆ ಅಲ್ಲ, ಇದು ಯಾವುದೇ ವಿಧದಲ್ಲೂ ರಾಜಕೀಯಕ್ಕೆ ಸಂಬಂಧಪಟ್ಟಿಲ್ಲ' ಎಂದು ನಟಿ ರಕ್ಷಿತಾ ಪ್ರೇಮ್
Kannada Entertainment Live 4th June 2025ಕ್ಯಾನ್ಸರ್ ಬಂದ್ರೂ ಪ್ರಿಯತಮೆಯನ್ನು ಬಿಡ್ಲಿಲ್ಲ! 13 ವರ್ಷ ಪ್ರೀತಿಸಿ ಮದುವೆಯಾದ ಖ್ಯಾತ ಕಿರುತೆರೆ ನಟಿ!
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್ ತಮ್ಮ ಗೆಳೆಯ ರಾಕಿ ಜೈಸ್ವಾಲ್‌ರನ್ನು ಮದುವೆಯಾಗಿದ್ದಾರೆ. 37 ವರ್ಷದ ಹೀನಾ ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
Kannada Entertainment Live 4th June 2025ಗಿನ್ನೆಸ್ ದಾಖಲೆ ಹೊಂದಿದ್ದ ಗಾನಗಂಧರ್ವ ಎಸ್‌ಪಿಬಿ ಬಗ್ಗೆ ನಿಮಗೆ ಗೊತ್ತಿಲ್ಲದ 10 ಅಚ್ಚರಿ ಸಂಗತಿಗಳು!
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ 79ನೇ ಹುಟ್ಟುಹಬ್ಬದಂದು ಅವರ ಬಗ್ಗೆ ಕೆಲವು ಅಚ್ಚರಿಯ ವಿಷಯಗಳನ್ನು ತಿಳಿದುಕೊಳ್ಳೋಣ.
Kannada Entertainment Live 4th June 2025ಸಿಂಹದ ಬಗ್ಗೆ ಮಾತಾಡಿದ ಮೆಗಾ ಹೀರೋಗೆ ಪಂಚ್ ಕೊಟ್ಟ ಬಾಲಯ್ಯ - ಆ ಕಾರ್ಯಕ್ರಮದಲ್ಲಿ ಏನಾಯ್ತು?
ಒಂದು ಕಾರ್ಯಕ್ರಮದಲ್ಲಿ ಬಾಲಕೃಷ್ಣ ಮೆಗಾ ಹೀರೋಗೆ ಕೊಟ್ಟ ತಿರುಗೇಟು ವೈರಲ್ ಆಗಿದೆ. ಈ ಸಂದರ್ಭದಲ್ಲಿ ಬಾಲಯ್ಯ ತಮ್ಮ ಸಿನಿಮಾ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ.
Kannada Entertainment Live 4th June 2025Sherlyn Chopra ಕಿಸ್ ಪಡೆದ ಯುವಕನ ಸ್ಥಿತಿ ಯಾರಿಗೂ ಬೇಡ! ವಿಡಿಯೋ ವೈರಲ್
ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್ ಆಗಿರೋ ನಟಿ ಶೆರ್ಲಿನ್ ಚೋಪ್ರಾ ಯುವಕನೊಬ್ಬನನ್ನು ಅಶ್ಲೀಲ ರೀತಿಯಲ್ಲಿ ಕಿಸ್ ಮಾಡಿ ಆತನನ್ನು ಸುಸ್ತು ಮಾಡಿದ್ದಾಳೆ. ಅದರ ವಿಡಿಯೋ ವೈರಲ್ ಆಗಿದೆ.
Kannada Entertainment Live 4th June 2025ಹೆಚ್ಚುವರಿ ದೃಶ್ಯಗಳೊಂದಿಗೆ ರಿ-ರಿಲೀಸ್‌ಗೆ ಸಜ್ಜಾದ ಸಂಜು ವೆಡ್ಸ್ ಗೀತಾ 2 - ನಾಗಶೇಖರ್ ಹೇಳಿದ್ದೇನು?
ಇಂಥ ಚಿತ್ರಗಳನ್ನು ಮರು ಬಿಡುಗಡೆ ಮಾಡುವುದಕ್ಕೆ ಧೈರ್ಯ ಮಾಡಿರುವುದು ತುಂಬಾ ಒಳ್ಳೆಯ ನಿರ್ಧಾರ. ಒಳ್ಳೆಯ ಚಿತ್ರಗಳು ಪ್ರೇಕ್ಷಕರಿಂದ ದೂರ ಆಗಬಾರದು ಎಂದರು ನಟ ಶಿವರಾಜ್ ಕುಮಾರ್.
Kannada Entertainment Live 4th June 2025ನಾನು ಹೈಟ್ ಆಗಿರೋ ಹುಡುಗಿ, ನಂಗೆ ಹೀರೋ ಆಗೋರು ಎತ್ತರ ಇರಬೇಕು - ನಟಿ ಅಂಜಲಿ ಅನೀಶ್
ನಿರ್ದೇಶಕಿಯಾಗುವ ಕನಸು ಹೊತ್ತು ಇಂಡಸ್ಟ್ರಿಗೆ ಬಂದ ಅಂಜಲಿ ಇದೀಗ ಪ್ರಶಾಂತ್ ರಾಜಪ್ಪ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Kannada Entertainment Live 4th June 2025ನನ್ನ ಮಗ ಝುನೈದ್ ಖಾನ್‌ಗೆ ಡಿಸ್ಲೆಕ್ಸಿಯಾ ಇತ್ತು - ಅಮೀರ್ ಖಾನ್
ಆತ ಇಂಗ್ಲೀಷ್‌ನ ‘ಎ’ ಅಕ್ಷರವನ್ನು ಸರಿಯಾಗಿ ಬರೆಯುತ್ತಿರಲಿಲ್ಲ. ‘ಫಾರ್’ ಅಂತ ಬರೆಯುವಲ್ಲಿ ‘ಫ್ರಮ್’ ಅಂತ ಬರೆಯುತ್ತಿದ್ದ. ಇವನ್ಯಾಕೆ ಹೀಗೆ ಎಂದೇ ಗೊತ್ತಾಗುತ್ತಿರಲಿಲ್ಲ.
Kannada Entertainment Live 4th June 2025ಮಹಾಭಾರತದ ಜರಾಸಂಧ ಸ್ಟೋರಿ - ಭೀಮನಿಗೂ ಸೋಲುಣಿಸಿದ್ದ ಈ ಮಗಧ ದೇಶದ ರಾಜ!
Kannada Entertainment Live 4th June 2025ತಾಯಿಯಾಗಿರುವ ನಟಿಯಿಂದ ಜಾಸ್ತಿ ಕೆಲಸ ಮಾಡಿಸಬಾರದು - ದೀಪಿಕಾ ಪರ ಮಾತನಾಡಿದ ನಟಿಯರು!
ನಿರ್ದೇಶಕ ಸಂದೀಪ್ ರೆಡ್ಡಿ ಅವರಿಗೆ ದೀಪಿಕಾ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಸೂಕ್ಷ್ಮ ಇರಬೇಕಿತ್ತು. ಈಗ ದೀಪಿಕಾ ಆ ಸಿನಿಮಾದಿಂದ ಹೊರಬಂದಿದ್ದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.
Kannada Entertainment Live 4th June 2025'ಆದಿಲಕ್ಷ್ಮಿ'ಯಾಗಿ ಬದಲಾಗೋ ಭಾಗ್ಯಲಕ್ಷ್ಮಿ? ಮತ್ತೊಂದು ಮಿಡಲ್ ಏಜ್ ಲವ್ ಸ್ಟೋರಿ?
ಭಾಗ್ಯಲಕ್ಷ್ಮಿ ಸೀರಿಯಲ್ ಕುತೂಹಲದ ಹಂತ ತಲುಪಿದ್ದು ಆದಿಲಕ್ಷ್ಮಿ ಆಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏನಿದು ಟ್ವಿಸ್ಟ್? ಏನಿದು ಮಧ್ಯವಯಸ್ಸಿನ ಲವ್ ಸ್ಟೋರಿ?
Kannada Entertainment Live 4th June 2025ರಾಘವ್ ಜುಯಲ್‌ಗೆ ಭಾರೀ ಗಾಯ; ನೋವಿನ ನಡುವೆಯೂ ಚಿತ್ರೀಕರಣ ಮುಂದುವರಿಸಿದ ನಟ-ನೃತ್ಯಪಟು!
ಗಾಯಗೊಂಡ ತಕ್ಷಣವೇ ರಾಘವ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನೋವು ವಿಪರೀತವಾಗಿದ್ದರೂ, ಅವರು ಚಿತ್ರೀಕರಣವನ್ನು ನಿಲ್ಲಿಸಲು ಒಪ್ಪಲಿಲ್ಲ. "ನನ್ನಿಂದಾಗಿ ಚಿತ್ರತಂಡದ ಸಮಯ ಮತ್ತು ನಿರ್ಮಾಪಕರ ಹಣ ವ್ಯರ್ಥವಾಗಬಾರದು. ಅಷ್ಟು ದೊಡ್ಡ ಸೆಟ್ ಹಾಕಿ, ಎಲ್ಲರೂ ಕಾಯುತ್ತಿದ್ದಾರೆ. ನಾನು ಸ್ವಲ್ಪ..