Asianet Suvarna News Asianet Suvarna News

’ಕಿಸ್’ ಹಾಡಿಗೆ ಧ್ರುವ ಸರ್ಜಾ ಫುಲ್ ಫಿದಾ!

ಅಂಬಾರಿ ಅದ್ದೂರಿ ಸಿನಿಮಾ ಖ್ಯಾತಿಯ ನಿರ್ದೇಶಕ ಎ ಪಿ ಅರ್ಜುನ್ ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರು ಕಿಸ್. ಇದೇನಪ್ಪಾ ಹೆಸರೇ ಹಿಂಗಿದೆ, ಸಿನಿಮಾ ಇನ್ನೆಂಗಿದೆಯೋ ಅಂತಿದೀರಾ? ಹೌದು ಇದೊಂದು ಪಕ್ಕಾ ಲವ್ ಸ್ಟೋರಿ. ಈ ಚಿತ್ರದ ಹಾಡೊಂದು ರಿಲೀಸಾಗಿದೆ. ಈ ಹಾಡನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.  

Video Top Stories