ಮೇಷ: ಧನ ಸಮೃದ್ಧಿ, ಸುಗ್ರಾಸ ಭೋಜನ, ಕುಟುಂಬದಲ್ಲಿ ಉತ್ತಮ ವಾತಾವರಣ, ವಸ್ತ್ರ-ಆಭರಣ ಖರೀದಿ, ಕುಲದೇವತಾರಾಧನೆ ಮಾಡಿ

ವೃಷಭ: ಲಾಭದಾಯಕ ದಿನಗಳು, ಸುಖ ಸಮೃದ್ಧಿ, ವ್ಯಾಪಾರಿಗಳಿಗೆ ಲಾಭದ ದಿನ, ಗಿಫ್ಟ್ ಸೆಂಟರ್ ನವರಿಗೆ ಉತ್ತಮ ಲಾಭ, ದುರ್ಗಾ ಪ್ರಾರ್ಥನೆ ಮಾಡಿ

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಉತ್ತಮ ಫಲ, ಮಿಶ್ರಫಲ, ಎಚ್ಚರಿಕೆ ಅಗತ್ಯವಿದೆ, ವಿಷ್ಣುಸಹಸ್ರನಾಮ ಪಠಿಸಿ

ಕಟಕ: ಜಲ ವ್ಯಾಪಾರಿಗಳಿಗೆ ಉತ್ತಮ ಲಾಭ, ಕೃಷಿಕರಿಗೆ, ಮೀನು ಮಾರಾಟಗಾರರಿಗೆ ಉತ್ತಮ ಲಾಭ, ಜಲಾಶ್ರಿತ ವ್ಯಾಪಾರಿಗಳಿಗೆ ಉತ್ತಮ ಲಾಭ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಸಿಂಹ: ಮಾತಿನಲ್ಲಿ ಜಾಗ್ರತೆ ಇರಲಿ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆದಾಯದಲ್ಲಿ ಏರಿಕೆಯಾಗಲಿದೆ

ಕನ್ಯಾ: ಚರ್ಮ ರೋಗ ಬಾಧಿಸಲಿದೆ, ಸಂಗಾತಿಯಿಂದ ಸಹಕಾರ, ಮಿತ್ರರಿಂದ ಸಹಕಾರ, ಸುಖ ಸಮೃದ್ಧಿ, ಸ್ತ್ರೀಯರಿಂದ ಅನುಕೂಲ, ನಾರಾಯಣ ಸ್ಮರಣೆ ಮಾಡಿ

ತುಲಾ:  ಶತ್ರುಗಳ ಕಾಟದಿಂದ ಮುಕ್ತಿ, ರೋಗ ನಿವೃತ್ತಿ, ಧನಾಗಮನ, ಕುಲದೇವತಾರಾಧನೆ ಮಾಡಿ

ವೃಶ್ಚಿಕ: ಸಾಹಸ ಕಾರ್ಯಗಳಲ್ಲಿ ಜಯಶೀಲತೆ, ಪೊಲೀಸ್ ಅಧಿಕಾರಿಗಳಿಗೆ, ಸೈನಿಕರಿಗೆ ಶುಭದಿನ, ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರುತ್ತದೆ, ಕುಜ ಪ್ರಾರ್ಥನೆ ಮಾಡಿ

ಧನಸ್ಸು:  ಗುರುವಿನಿಂದ ಉತ್ತಮ ಫಲಗಳಿದ್ದಾವೆ, ಧನ ಸಮೃದ್ಧಿ, ಆತ್ಮಬಲ ಹೆಚ್ಚಲಿದೆ, ಗೃಹಸೌಖ್ಯ, ವಾಹನ ಸೌಖ್ಯ, ಮಾತಿನಲ್ಲಿ ಕಠಿಣತೆ ಉಂಟಾಗಲಿದೆ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮಕರ: ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ವಸ್ತುಗಳು ಕಳೆದುಹೋಗುವ ಸಾಧ್ಯತೆ ಇದೆ, ಮಾತಿನಿಂದ ಕಾರ್ಯ ಸಾಧನೆ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ: ಮಾತಿನ ಸಮೃದ್ಧಿ, ಸ್ತ್ರೀಯರ ಸಹಕಾರ, ಕಲಾವಿದರಿಗೆ ಉತ್ತಮ ದಿನ, ಹಣ ಹರಿದುಬರಲಿದೆ, ಮಾತಾಪಿತೃಗಳಿಗೆ ನಮಸ್ಕಾರ ಮಾಡಿ

ಮೀನ: ಮಾಲವ್ಯ ಯೋಗದ ಫಲ, ಧನ-ಕನಕ-ವಸ್ತ್ರ ಲಾಭ, ಮಹಾಗಣಪತಿ ಪ್ರಾರ್ಥನೆ ಮಾಡಿ