ಆರು ತಿಂಗಳ ಕಾಲ ನಡೆಯಲಿದೆ ಹಿಂದಿ ಬಿಗ್ ಬಾಸ್ ಸೀಸನ್ 15

Jun 23, 2021, 7:04 PM IST

ಇದುವರೆಗೆ 100 ದಿನಗಳ ಕಾಲ ನಡೆಯುತ್ತಿದ್ದ ಬಿಗ್ ಬಾಸ್ ಇನ್ನು 180 ದಿನಗಳ ಕಾಲ ಅಂದರೆ ಆರು ತಿಂಗಳು ನಡೆಯುತ್ತಂತೆ. ಹಾಗಂಥ ಇದು ಸದ್ಯಕ್ಕೆ ಹಿಂದಿ ಬಿಗ್ ಬಾಸ್‌‌ಗೆ ಮಾತ್ರ ಸೀಮಿತ. ಮಾತ್ರ ಇಷ್ಟು ದಿನಗಳ ಕಾಲ ನಡೆಯಲಿದೆ. ಈ ಹಿಂದಿನ ಸೀಸನ್‌ ಕೊರೋನಾ ಕಾರಣದಿಂದ ಕೆಲವು ಸಮಸ್ಯೆಗಳೊಂದಿಗೆ ಮುಗಿಯಿತು. ಯಾರು ಯಾರು ಮನೆಯೊಳಗೆ ಹೋಗುತ್ತಾರೆಂಬ ಮಾಹಿತಿ ಇನ್ನೂ ಸಿಗದಿದ್ದರೂ ಹೊಸ ಸೀಸನ್ ಹಲವು ಹೊಸತನದೊಂದಿಗೆ ಆರಂಭವಾಗಲಿದೆ ಎಂಬ ಸುಳಿವು ಮಾತ್ರ ಸಿಕ್ಕಿದೆ. 

ಸಿನಿಮಾ ಹಂಗಾಮಾ ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ