ಶಿರಾ ಬೈಎಲೆಕ್ಷನ್: ಕಳ್ಳಂಬೆಳ್ಳ ಚೆಕ್ ಪೋಸ್ಟ್ ಬಳಿ 64 ಲಕ್ಷಕ್ಕೂ ಅಧಿಕ ಹಣ ವಶ

Oct 29, 2020, 12:51 PM IST

ತುಮಕೂರು (ಅ. 29): ಶಿರಾ ಉಪಚುನಾವಣಾ ಅಖಾಡದಲ್ಲಿ ಕಾಂಚಾಣದ ಸದ್ದು ಜೋರಾಗಿದೆ. ಕಳ್ಳಂಬೆಳ್ಳ ಚೆಕ್ ಪೋಸ್ಟ್ ಬಳಿ 64 ಲಕ್ಷಕ್ಕೂ ಅಧಿಕ ಹಣವನ್ನು ಚುನಾವಣಾಧಿಕಾರಿ ನಂದಿನಿ ದೇವಿ ವಶಕ್ಕೆ ಪಡೆದಿದ್ದಾರೆ. 

ರಾರಾ ಅಖಾಡಕ್ಕೆ ದರ್ಶನ್ ಎಂಟ್ರಿ; ಮುನಿರತ್ನ ಪರ ನಾಳೆ ಹೈವೋಲ್ಟೇಜ್ ಪ್ರಚಾರ?