ರಶ್ಮಿಕಾ ನಿವಾಸದ ಮೇಲೆ ಐಟಿ ದಾಳಿ; ಹಿಂದಿದೆ ಈ ಸೀಕ್ರೆಟ್?

Jan 16, 2020, 3:13 PM IST

ಕೊಡಗು (ಜ. 16):   ನಿವಾಸದ ಮೇಲೆ ಐಟಿ ದಾಳಿ ನಡೆದಿರುವುದು ಅವರ ಆಸ್ತಿ ವಿವರದ ಬಗ್ಗೆ ಕುತೂಹಲ ಮೂಡಿಸಿದೆ. ರಶ್ಮಿಕಾ ತಂದೆ ಹೊಸದಾಗಿ ರೆಸಿಡೆನ್ಷಿಯಲ್ ಶಾಲೆ ಆರಂಭಿಸಲು ಮುಂದಾಗಿದ್ದರು. ಕೊಡಗಿನ ಬೆಟ್ಟಂಗಾಲದಲ್ಲಿ ಮೂರು ಎಕರೆ ಜಾಗ ಖರೀದಿಸಿದ್ದರು ಎನ್ನಲಾಗಿದೆ. ಎರಡೂವರೆ ಕೋಟಿ ಮೌಲ್ಯದ ಜಾಗವದು. 

5 ಲಕ್ಷದಿಂದ ಶುರುವಾದ ರಶ್ಮಿಕಾ ಸಿನಿ ಜರ್ನಿ, ಈಗಿರುವ ಸಂಭಾವನೆ ಅಬ್ಬಬ್ಬಾ...!

ಇಷ್ಟೇ ಅಲ್ಲದೇ ಪೆಟ್ರೋಲ್ ಬಂಕ್ ಆರಂಭಿಸುವ ಪ್ಲಾನ್ ಹೊಂದಿದ್ದರು ತಂದೆ ಮದನ್ ಮಂದಣ್ಣ.  ಐಟಿ ದಾಳಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!