ಯಾವಾಗ ಮುಗಿಯುತ್ತೆ ಮಹಾಮಾರಿ ಕೊರೋನಾ ಕಾಟ..? ಇಲ್ಲಿದೆ ಉತ್ತರ

Jul 12, 2020, 1:40 PM IST

ಬೆಂಗಳೂರು(ಜು.12):  ಮಹಾಮಾರಿ ಕೊರೋನಾ ವೈರಸ್‌ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ದೇಶದ ಜನತೆ ಭಯದಲ್ಲಿ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಯಾವಾಗ ಮುಗಿಬಹುದು ಎಂಬುದರ ಬಗ್ಗೆ ವೈಜ್ಞಾಣಿಕವಾಗಿ ಇದೂವರೆಗಿನ ಅಷ್ಟೂ ದತ್ತಾಂಶಗಳ ಅಧ್ಯಯನ ಮಾಡಿ ಒಂದು ದಿನಾಂಕವನ್ನ ಕೊಡಲಾಗಿದೆ. 

ಬೆಂಗಳೂರು ಮಾತ್ರವಲ್ಲ ಬೇರೆ ಜಿಲ್ಲೆಗಳಿಗೂ ಲಾಕ್‌ಡೌನ್ ವಿಸ್ತರಣೆ?

ಒಂದು ರಾಷ್ಟ್ರೀಯ ವಾಹಿನಿ ಹಾಗೂ ಒಂದು ಖಾಸಗಿ ಸಂಸ್ಥೆಯೊಂದಿಗೆ ಸೇರಿ ನಡೆಸಿರುವ ಸಮೀಕ್ಷೆಯಲ್ಲಿ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.