Jun 5, 2022, 1:10 PM IST
ಕೋಲಾರ (ಜೂ. 05): ರೈತ ಮಹಿಳೆಯೊಬ್ಬರು 25 ಗುಂಟೆ ಪ್ರದೇಶದಲ್ಲಿ ಬೆಳೆದ ಟೊಮೋಟೋ ಬೆಳೆಯನ್ನು ಇಲ್ಲಿನ ರೆವೆನ್ಯೂ ಇನ್ಸ್ಪೆಕ್ಟರ್ ಜೆಸಿಬಿ ಬಳಸಿ ನಾಶಪಡಿಸಲು ಆದೇಶಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನೆರ್ನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ವಿಂಡ್ ಮಿಲ್ ಹಾವಳಿಗೆ ಹೈರಾಣಾಗಿದ್ದ ಚಿತ್ರದುರ್ಗದ ಜನ: ಮಾಲಿಕರಿಗೆ ಶಾಕ್ ಕೊಟ್ಟ DRDO..!
ಕೆರೆ ಪಕ್ಕದ ಒತ್ತುವರಿ ಜಾಗದಲ್ಲಿ ರೈತ ಮಹಿಳೆ ಶಾಂತಮ್ಮ ಟೊಮೊಟೋ ಬೆಳೆದಿದ್ದರು. ಫಸಲು ಮಾರಾಟದ ಬಳಿಕ ತೆರವು ಮಾಡುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು. ಜಿಲ್ಲಾಧಿಕಾರಿಗಳ ಮಾತನ್ನೂ ಲೆಕ್ಕಸದೇ, ರೆವೆನ್ಯೂ ಅಧಿಕಾರಿ ಟೊಮೊಟೋ ಬೆಳೆಯನ್ನೂ ನಾಶಪಡಿಸಿದ್ದಾರೆ.