ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ

May 19, 2021, 4:23 PM IST

ಬೆಂಗಳೂರು (ಮೇ. 19): 'ಸರ್ಕಾರಕ್ಕೆ ತೆರಿಗೆ ಹಣ ಜನರ ದುಡಿಮೆಯಿಂದ ಬರುತ್ತದೆ. ಅವರು ಕಷ್ಟಪಡುವುದರಿಂದ ಬರುತ್ತದೆ. ಜನರು ಕಷ್ಟದಲ್ಲಿರುವಾಗ ಆ ತೆರಿಗೆ ಹಣ ವನ್ನು ಕೊಡಲು ಸರ್ಕಾರಕ್ಕೇನು ಸಮಸ್ಯೆ.'? ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕುರಬೂರು ಶಾಂತಕುಮಾರ್ ಪ್ರತಿಕ್ರಿಯಿಸಿ, 'ಹೂವು, ಹಣ್ಣು, ತರಕಾರಿ ಬೆಳೆದ ರೈತರಿಗೆ ಹೆಕ್ಟೇರ್‌ಗೆ 3 ಸಾವಿರ ರೂ ಸಹಾಯಧನ ಘೋಷಿಸಿದ್ದಾರೆ. ಇದನ್ನ 10 ಸಾವಿರಕ್ಕೆ ಹೆಚ್ಚಿಸಬೇಕು' ಎಂದು ಒತ್ತಾಯಿಸಿದ್ಧಾರೆ.

ಸಾಲದ ಕಂತು ಮುಂದೂಡಿಕೆ, 3 ತಿಂಗಳ ಬಡ್ಡಿ ಪಾವತಿ ಚಿಂತೆ ಬಿಟ್ಬಿಡಿ..!