Sep 21, 2024, 11:36 PM IST
ಬೆಂಗಳೂರು (ಸೆ.21): ದೆಹಲಿ ಶ್ರದ್ಧಾ ಮಾದರಿಯಲ್ಲೇ ಬೆಂಗಳೂರಲ್ಲಿ ಮರ್ಡರ್ ನಡೆದಿದೆ. ಒಂಟಿ ಮಹಿಳೆ ಕೊಚ್ಚಿ ಕೊಂದು 50-60 ಪೀಸ್ ಮಾಡಲಾಗಿದೆ. ಫ್ರಿಡ್ಜ್ಗೆ ತುಂಬಿ ಎಸ್ಕೇಪ್ ಆದ ಹಂತಕನಿಗೆ ಪೊಲೀಸರ ಶೋಧ ಕಾರ್ಯ ನಡೆಸಿದ್ದಾರೆ.
ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿ ಘಟನೆ ನಡೆದಿದ್ದು, ಫ್ರಿಜ್‌ನ ಕೆಳಭಾಗದಲ್ಲಿ ಮಹಿಳೆಯ ತಲೆಯನ್ನು ಹಾಕಿದ್ದರೆ, ಮೇಲ್ಭಾಗದಲ್ಲಿ ಆಕೆಯ ಕೈಕಾಲುಗಳನ್ನು ಹಂತಕ ಜೋಡಿಸಿ ಇಟ್ಟು ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Bengaluru Fridge Murder: ಮಹಾಲಕ್ಷ್ಮಿಯ ದೇಹ 30 ಪೀಸ್, ಫ್ರಿಜ್‌ನಿಂದ ಹೊರಬರ್ತಿತ್ತು ಹುಳಗಳು!
ಪೊಲೀಸರು ತೀವ್ರವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದು 15 ದಿನಗಳಾಗಿರುವ ಸಾಧ್ಯತೆ ಇದ್ದು, ಫ್ರಿಜ್‌ನಿಂದ ತೊಟ್ಟಿಕ್ಕುತ್ತಿದ್ದ ರಕ್ತದಿಂದ ಗೊಬ್ಬರದ ಹುಳುಗಳು ಹುಟ್ಟಿಕೊಂಡಿದ್ದವು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶ್ರದ್ಧಾ ಮಾದರಿ ಕೇಸ್?: ಯುವತಿಯನ್ನು ಕೊಂದು 30ಕ್ಕೂ ಅಧಿಕ ಪೀಸ್ ಮಾಡಿ ಫ್ರಿಜ್‌ನಲ್ಲಿಟ್ಟ ಹಂತಕ!