ಶಾಸಕರ ಮೋಜು ಮಸ್ತಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್‌ಗೆ ಸರ್ಕಾರ ಅಸ್ತು..!

Sep 21, 2021, 11:35 AM IST

ಬೆಂಗಳೂರು (ಸೆ. 21): ಶಾಸಕರ ಮೋಜು ಮಸ್ತಿಗಾಗಿ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಕ್ಲಬ್ ನಿರ್ಮಾಣದ ಬಗ್ಗೆ ನಿನ್ನೆ ವಿಧಾನಸೌಧದಲ್ಲಿ ಸಭೆ ನಡೆದಿದೆ. ಕ್ಲಬ್ ರಚನೆಗೆ ಸರ್ಕಾರ ಅಸ್ತು ಎಂದಿದ್ದು, ಸ್ಥಳ ಹುಡುಕಾಟ ನಡೆಯುತ್ತಿದೆ. ಎಲ್ಲದಕ್ಕೂ ವಿರೋಧ ವ್ಯಕ್ತವಾಗುತ್ತದೆ. ಆದರೆ ಈ ವಿಚಾರವಾಗಿ ಪಕ್ಷಾತೀತವಾಗಿ ಒಂದಾಗಿದ್ದಾರೆ. ಇನ್ನು ಕೊರೋನಾ ಸಂಕಷ್ಟ ಕಾಲದಲ್ಲಿ ಇವೆಲ್ಲಾ ಬೇಕಾ.? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಬೊಮ್ಮಾಯಿ ಬೊಂಬಾಟ್ ಬಾಯಿ ಮಾತಿಗೆ ಸೈಕಲ್‌ನಲ್ಲಿ ಹೋದವರು ಥಂಡಾ!