ಅಬ್ಬಬ್ಬಾ..! KPSCಗೆ ನೇಮಕಾತಿ ಮಾಡಲು ಸರ್ಕಾರದ ಅಧಿಸೂಚನೆಗೆ ಫೋರ್ಜರಿ ಸಹಿ

Oct 29, 2019, 8:38 PM IST

ಬೆಂಗಳೂರು, [ಅ.29]: ಇತ್ತೀಚೆಗೆ ಮಾಯಕೊಂಡ ಶಾಸಕ ಎನ್. ಲಿಂಗಣ್ಣ ಅವರ ಲೆಟರ್​ ಹೆಡ್​ ಹಾಗೂ ಸಹಿ ನಕಲು ಮಾಡಿದ್ದ ವಿಚಾರ ಮಾಸುವ ಮುನ್ನವೇ ಮತ್ತೊಂದು ನಕಲಿ ಕೇಸ್ ಬೆಳಕಿಗೆ ಬಂದಿದೆ.

ಸಿಎಂ ರಾಜಕೀಯ ಕಾರ‍್ಯದರ್ಶಿಯ ನಕಲಿ ಲೆಟರ್‌ಹೆಡ್‌ ಸಹಿ: ದೂರು

ಅದು ಮಾಮೂಲಿ ಬೇರೆ ಯಾರ ನಕಲಿ ಸಹಿ ಅಲ್ಲ. ಖದೀಮರು ಸರ್ಕಾರದ ಅಧಿಸೂಚನೆಯನ್ನೇ ನಕಲು ಮಾಡಿದ್ದಾರೆ. ಏನುದು ಪ್ರಕರಣ..? ಯಾವುದಕ್ಕಾಗಿ ನಕಲು ಮಾಡಲಾಯ್ತು..? ಸಂಪೂರ್ಣ ಮಾಹಿತಿಯನ್ನು ವಿಡಿಯೊನಲ್ಲಿ ನೋಡಿ.