ಮೊದಲ ಕೊರೋನಾ ಕೇಸ್‌ ಪತ್ತೆಯಾಗಿ 1 ಮಾಸ; ರಾಜ್ಯದಲ್ಲಿ ವರ್ಕ್ ಆಯ್ತು ಟ್ರಿಪಲ್ T ಸೂತ್ರ

Apr 9, 2020, 3:32 PM IST

ಬೆಂಗಳೂರು (ಏ.09): ಕರ್ನಾಟಕದಲ್ಲಿ ಮೊದಲ ಕೊರೋನಾವೈರಸ್‌ ಸೋಂಕು ಪತ್ತೆಯಾಗಿ ಇಂದಿಗೆ 1 ತಿಂಗಳಾಗಿದೆ. ದೇಶದಲ್ಲಿ ಕೊರೋನಾಗೆ ಮೊದಲ ಬಲಿಯಾಗಿದ್ದು ಕರ್ನಾಟಕದಲ್ಲೇ. ಆ ಬಳಿಕದ ಒಂದು ತಿಂಗಳಿನಲ್ಲಿ ಕೊರೋನಾ ಹೆಮ್ಮಾರಿಯಾಗಿ ಬೆಳೆದಿದೆ. ಕರ್ನಾಟಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಬಳಿಕ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 13ನೇ ಸ್ಥಾನದಲ್ಲಿದೆ.  ಲಾಕ್‌ಡೌನ್ ಜೊತೆ ಟ್ರಿಪಲ್ T (Tracking, Testing, Treatment)  ಫಾರ್ಮುಲಾ ವರ್ಕ್ ಆಗಿದೆ. 
ಇದನ್ನೂ ನೋಡಿ | ಕೊರೋನಾ ರುದ್ರನರ್ತನ: ಡಾ. ಸುಧಾಕರ್ ಟ್ವೀಟ್ ಹೊತ್ತು ತಂದಿದೆ ಆಶಾಕಿರಣ...

ಕೊರೋನಾ ಗೆದ್ದ ಸಂಸದೆ ಪುತ್ರಿ; ಆ 14 ದಿನಗಳ ಅನುಭವ ಬಿಚ್ಚಿಟ್ಟ ಅಶ್ವಿನಿ
"