Jun 7, 2020, 12:50 PM IST
ಬೆಂಗಳೂರು (ಜೂ. 06): ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಕೊರೊನಾಎಫೆಕ್ಟ್ ತಟ್ಟಿದೆ. ಈ ಬಾರಿ ಡಿಜಿಟಲ್ ರೂಪದಲ್ಲಿ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ. ಮನೆಯಲ್ಲಿಯೇ ಯೋಗ ಮಾಡುವಂತೆ ಆಯುಷ್ ಸಚಿವಾಲಲಯ ಮನವಿ ಮಾಡಿದೆ.
ನಾಳೆಯಿಂದ ಹೊಸ ದುನಿಯಾ: ಮಾಲ್ಗೆ ಹೋಗೋದಾದ್ರೆ ಏನೇನ್ ನಿಯಮ ಪಾಲಿಸ್ಬೇಕು?