ಕ್ವಾರಂಟೈನ್‌ನಲ್ಲಿ ಹೆಂಗಳೆಯರಿಂದ ಬಿಂದಾಸ್ ಸ್ಟೆಪ್..!

Jul 9, 2020, 4:16 PM IST

ಬೆಂಗಳೂರು(ಜು.09): ಕ್ವಾರಂಟೈನ್ ಸೆಂಟರ್ ಅಂದ್ರೆ ಅದೊಂದು ನರಕದ ಕೂಪ ಎಂದೇ ಭಾವಿಸುವುದುಂಟು. ದಿನ ಬೆಳಗಾದರೆ ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥೆಯನ್ನು ಸುದ್ದಿ ಮಾಧ್ಯಮಗಳು ವರದಿ ಮಾಡುತ್ತಲೇ ಇರುತ್ತವೆ.

ಇನ್ನು ಇದಕ್ಕೆಲ್ಲ ಅಪವಾದವೆಂದರೆ ಇಲ್ಲೊಂದು ಕ್ವಾರಂಟೈನ್‌ನಲ್ಲಿರುವ ಹೆಂಗಳೆಯರ ಗುಂಪು ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಸಖತ್ ಊಟ,ಬಿಂದಾಸ್ ಸ್ಟೆಪ್ ಹಾಕುತ್ತಿದ್ದಾರೆ ಹೆಣ್ಣು ಮಕ್ಕಳು.

ಸಿಎಂ ಯಡಿಯೂರಪ್ಪ ಕೈಯಲ್ಲಿ ಲಾಕ್‌ಡೌನ್ ಭವಿಷ್ಯ..!

ಕೊರೋನಾದಿಂದಾಗಿ ಕ್ವಾರಂಟೈನ್‌ನಲ್ಲಿರುವ ಹೆಂಗಳೆಯರ ಗುಂಪು ಹುಲಿ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವೀಗ ಸಖತ್ ವೈರಲ್ ಆಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.