ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಸಿದ್ಧ ಮ್ಯೂಸಿಕ್ ಕನ್ಸರ್ಟ್, ಸ್ಟಾಂಡಪ್‌ ಕಾಮಿಡಿ ಶೋಗಳ ಪಟ್ಟಿ

Published : May 05, 2024, 01:50 PM ISTUpdated : May 05, 2024, 01:53 PM IST

ಬೆಂಗಳೂರಿನಲ್ಲಿ ಈ ಮೇ ತಿಂಗಳಲ್ಲಿ ನಡೆಯಲಿರುವ ಪ್ರಸಿದ್ಧ ಸ್ಟಾಂಡಪ್‌ ಕಾಮಿಡಿ ಶೋಗಳು ಮತ್ತು ಶ್ರೇಯಾ ಘೋಶಾಲ್ ಸೇರಿದಂತೆ ಹಲವರ ಸಂಗೀತ ಕಛೇರಿಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗಿದೆ. ಈಗಲೇ ಟಿಕೆಟ್‌ ಬುಕ್ ಮಾಡಿ.

PREV
18
ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಸಿದ್ಧ ಮ್ಯೂಸಿಕ್ ಕನ್ಸರ್ಟ್, ಸ್ಟಾಂಡಪ್‌ ಕಾಮಿಡಿ ಶೋಗಳ ಪಟ್ಟಿ

ಮೇ 11 ರಂದು ಶೇಯಾ ಘೋಷಾಲ್ ಅವರ ಮ್ಯೂಸಿಕ್ ಕನ್ಸರ್ಟ್ 
ಸ್ಥಳ: ನ್ಯೂ ಹಾರಿಜನ್ ಇಂಜಿನಿಯರಿಂಗ್ ಕಾಲೇಜ್‌,  ಬೆಳಂದೂರು ಔಟರ್‌ ರಿಂಗ್ ರೋಡ್‌
ಟಿಕೆಟ್‌ ದರ: 999 ರೂನಿಂದ ಆರಂಭ 
ಸಮಯ: ಸಂಜೆ 7.30

28

ಮೇ 11 ಮತ್ತು 12 ಸಮಯ್ ರೈನಾ ಅವರ ಸ್ಟಾಂಡಪ್‌ ಕಾಮಿಡಿ ನಡೆಯಲಿದೆ
ಸ್ಥಳ: ಡಾ.ಬಿ.ಆರ್‌ ಅಂಬೇಡ್ಕರ್ ಭವನ್ ವಸಂತನಗರ ಬೆಂಗಳೂರು, 
ಟಿಕೆಟ್‌ ದರ: 499 ರೂ

38

ಮೇ 11 ವಿಪುಲ್ ಗೋಯಲ್  ಸ್ಟಾಂಡಪ್ ಕಾಮಿಡಿ ನಡೆಯಲಿದೆ
ಸ್ಥಳ: ಫೊನಿಕ್ಸ್ ಮಾಲ್ ಆಫ್ ಏಷ್ಯಾ ಬ್ಯಾಟರಾಯಪುರ
ಟಿಕೆಟ್‌ ದರ: 899 ರೂ ನಿಂದ ಆರಂಭ
ಸಮಯ: ಸಂಜೆ 6.45 ಕ್ಕೆ

48

ಮೇ 11 ಟ್ರಿಬ್ಯೂಟ್‌ ಟು ಶ್ರೇಯಾ ಘೋಷಾಲ್ Ft. ಆಗ್ನೇಯಾಸ್ತ್ರ 
ಸ್ಥಳ: ಹಾರ್ಡ್‌ ರಾಕ್ ಕೆಫೆ, ವೈಟ್ ಫೀಲ್ಡ್‌ ಬೆಂಗಳೂರು
ಟಿಕೆಟ್‌ ದರ: 749 ರೂ  
ಸಮಯ: ರಾತ್ರಿ 8.30 ಕ್ಕೆ

58

ಮೇ 12ರಂದು ಸಂಡೇ ಸೋಲ್‌ ಸಂತೆ
ಸ್ಥಳ: ಜಯಮಹಲ್ ಪ್ಯಾಲೇಸ್ ಹೋಟೆಲ್ ಬೆಂಗಳೂರು
ಟಿಕೆಟ್‌ ದರ: 299 ರೂ
ಸಮಯ: ಬೆಳಗ್ಗೆ 10 ಗಂಟೆ

68

ಮೇ 18, ಗಾಯಕಿ ನಿಖಿತಾ ಗಾಂಧಿ ಲೈವ್‌ ಕನ್ಸರ್ಟ್‌ ನಡೆಯಲಿದೆ
ಸ್ಥಳ: ಫೊನಿಕ್ಸ್ ಮಾರ್ಕೆಟ್‌ ಸಿಟಿ ಬೆಂಗಳೂರು, ಮಹದೇವಪುರ
ಟಿಕೆಟ್‌ ದರ: 549 ರೂ ನಿಂದ ಆರಂಭ
ಸಮಯ: ಸಂಜೆ 6 ಗಂಟೆ

78

ಮೇ 25ರಂದು ಸೋ ಮಿನಿ ಥಿಂಗ್ಸ್ - ಅಯ್ಯೋ ಶ್ರದ್ಧಾ ಸ್ಟಾಂಡಪ್‌ ಕಾಮಿಡಿ
ಸ್ಥಳ: ಡಾ.ಬಿ.ಆರ್‌ ಅಂಬೇಡ್ಕರ್ ಭವನ್ ವಸಂತನಗರ ಬೆಂಗಳೂರು, 
ಟಿಕೆಟ್‌ ದರ: 799 ರೂ ನಿಂದ ಆರಂಭ

88

ಮೇ 26ರಂದು ಮ್ಯಾಜಿಕ್ ಮತ್ತು ಶ್ಯಾಡೋ ಶೋ 
ಸ್ಥಳ: ಜಸ್ ಟ್ರಫ್ಸ್ ಚಾಕೊಲೇಟಿಯರ್ಸ್, ಜಕ್ಕೂರು ರೋಡ್‌ ಬೆಂಗಳೂರು
ಟಿಕೆಟ್‌ ದರ: 350 ರೂ  
ಸಮಯ: ಸಂಜೆ 5.35 ಕ್ಕೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories