ಮುಷ್ಕರ ನಿರತ ಸಿಬ್ಬಂದಿಗಳಿಗೆ ಬಿಎಂಟಿಸಿ ಬಿಗ್ ಶಾಕ್, ಪರ್ಯಾಯ ಮಾರ್ಗಕ್ಕೆ ಮೊರೆ!

Apr 8, 2021, 10:01 AM IST

ಬೆಂಗಳೂರು (ಏ. 08): ಸಾರಿಗೆ ನೌಕರರ ಮುಷ್ಕರಕ್ಕೆ ಬಿಎಂಟಿಸಿ ಕೇರ್ ಮಾಡುತ್ತಿಲ್ಲ. ತರಬೇತಿ ಸಿಬ್ಬಂದಿಗಳ ಮೂಲಕ ಬಸ್ ಓಡಿಸಲಿದೆ ಬಿಎಂಟಿಸಿ. ತರಬೇತಿ ಸಿಬ್ಬಂದಿಗಳಿಗೆ ಇಂದು ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಹಾಜರಾತಿ ತಪ್ಪಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಬಿಎಂಟಿಸಿಯಲ್ಲಿ 3 ಸಾವಿರ ಟ್ರೈನಿ ಡ್ರೈವರ್ಸ್ ಕಂ ಕಂಡಕ್ಟರ್ಸ್.  ಅವರನ್ನು ಇಂದು ಸೇವೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 

2 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ; ಎಸ್ಮಾ ಜಾರಿಗೆ ಸರ್ಕಾರ ಚಿಂತನೆ