Jul 20, 2022, 10:29 AM IST
ವಿಜಯಪುರ (ಜು. 20): ಭೀಮಾತೀರದ ಭೈರಗೊಂಡ ಹಾಗೂ ಚಡಚಣ ಕುಟುಂಬದವರನ್ನು ಹಾಗೂ ಬೆಂಬಲಿಗರ ಜೊತೆ ಎಡಿಜಿಪಿ ಅಲೋಕ್ ಕುಮಾರ್ ಸಭೆ ನಡೆಸಿದ್ದಾರೆ. ಎರಡೂ ಕುಟುಂಬದ ನಡುವೆ ಸಂಧಾನ ನಡೆಸಿದ್ದಾರೆ. ಪರಾರಿಯಾಗಿರೋ ಮಲ್ಲಿಕಾರ್ಜುನ ಚಡಚಣ ಹಾಗೂ ಆತನ ಪತ್ನಿ ವಿಮಲಾಬಾಯಿ ಸೆರೆಂಡರ್ ಆಗಬೇಕೆಂದು ಸೂಚನೆ ನೀಡಿದ್ದಾರೆ.
ಮದರಸಾ ಶಿಕ್ಷಣ ವ್ಯವಸ್ಥೆ ಮೇಲೆ ಕಣ್ಣು, ಶಿಕ್ಷಕರಿಗೆ TET ಕಡ್ಡಾಯ, ರಾಜ್ಯದಲ್ಲೂ ಆಗುತ್ತಾ ಬದಲಾವಣೆ..?
ಎರಡೂ ಕುಟುಂಬಗಳ ಮಧ್ಯದ ದ್ವೇಷ ಕೊನೆಗೊಳ್ಳಬೇಕು. ಇದರಾಚೆ ಏನಾದರೂ ಪರಸ್ಪರರ ಮೇಲೆ ದಾಳಿ ಮಾಡುವ ಘಟನೆ ನಡೆದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.