ಕೊರೋನಾ ಅಟ್ಟಹಾಸಕ್ಕೆ ಮಹಾರಾಷ್ಟ್ರ ತತ್ತರ; ಐವರು ಪೊಲೀಸರ ಸಾವು..!

May 9, 2020, 6:29 PM IST

ಬೆಂಗಳೂರು (ಮೇ. 09): ಕರ್ನಾಟಕದಲ್ಲಿ ನಿನ್ನೆ 48, ಇಂದು ಬೆಳಿಗ್ಗೆ 36 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಮುಂಬೈನಲ್ಲಿ ಇಂದು ಮಾರ್ನಿಂಗ್ ಬುಲೆಟಿನ್‌ನಲ್ಲಿ 300 ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿದೆ. ಈಗಾಗಲೇ ಐವರು ಪೊಲೀಸರನ್ನು ಬಲಿ ಪಡೆದಿದೆ. ಸಂಖ್ಯೆಗಳು ಒಂದೇ ಸಲ ಏರಿಕೆ ಅಗುತ್ತಿರುವುದು ಆತಂಕ ಮೂಡಿಸಿದೆ.   

ಆಸ್ಪತ್ರೆಯಲ್ಲಿ ಬೆಡ್ ಕೊರತೆ; ಸೋಂಕಿತರ ಡಿಸ್ಚಾರ್ಜ್‌ಗೆ ಹೊಸ ಮಾರ್ಗಸೂಚಿ