ಪುತ್ರನ ನಾಮಕರಣಕ್ಕೆ ತಯಾರಿ ಶುರು ಮಾಡಿದ ಮೇಘನಾ ರಾಜ್!

Aug 29, 2021, 4:40 PM IST

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಪುತ್ರನಿಗೆ 10 ತಿಂಗಳು ತುಂಬಿದ್ದು ನಾಮಕರಣ ಮಾಡುವ ತಯಾರಿ ಶುರು ಮಾಡಿಕೊಂಡಿದ್ದಾರೆ. ಪುತ್ರನಿಗೆ ಆಯ್ಕೆ ಮಾಡಿರುವ ಹೆಸರುಗಳಲ್ಲಿ ಒಂದನ್ನು ಫೈನಲ್ ಮಾಡಬೇಕಂತೆ, ಈ ವರ್ಷವೇ ನಾಮಕರಣ ಮಾಡುವುದಾಗಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ನೋಡಲು ಕ್ಲಿಕಿಸಿ: Asianet Suvarna Entertainment