ದಿಲ್ಲಿಯಿಂದ ಬೆಂಗಳೂರಿಗೆ ಬರಲು ರಮ್ಯಾ ಪರದಾಟ; ಏನಿದು ಗಾಸಿಪ್?

May 7, 2020, 4:56 PM IST

ಕನ್ನಡ ಚಿತ್ರರಂಗದ ಸುಂದರ ಚೆಲುವೆ, ಮೋಹಕ ತಾರೆ ರಮ್ಯಾ ಕೊರೋನಾ ವೈರಸ್‌ನಿಂದ ಡೆಲ್ಲಿಯಲ್ಲೇ ಲಾಕ್‌ಡೌನ್‌ ಆಗಿದ್ದಾರೆ. ದಿನ ಕಳೆಯುತ್ತಿದ್ದಂತೆ ಕುಟುಂಬಸ್ಥರ ಜೊತೆ ಸಮಯ ಕಳೆಯಬೇಕೆನಿಸುತ್ತಿದ್ದು  ಈಗ ಬೆಂಗಳೂರಿಗೆ ಬರುವ ನಿರ್ಧಾರ ಮಾಡುತ್ತಿದ್ದಾರಂತೆ. 

ಡೇಂಜರ್‌ ಡೆಲ್ಲಿಯಲ್ಲಿ ಸ್ಯಾಂಡಲ್‌ವುಡ್‌ ನಟಿ ರಮ್ಯಾ? ಈಗೇನಪ್ಪಾ ಮಾಡೋದು?

ಈ ಲಾಕ್‌ಡೌನ್‌ನಿಂದಾದರೋ ಬೆಂಗಳೂರಿಗೆ  ನಮ್ಮ ಹುಡುಗಿ ಬರುತ್ತಿದ್ದಾರಲ್ಲ ಅಷ್ಟು ಸಾಕು ಅನ್ನುತ್ತಿದ್ದಾರೆ ಅಭಿಮಾನಿಗಳು...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet