Video

ಪ್ರಧಾನಿ ಮೋದಿ ಕ್ಷೇತ್ರ ವಾರಾಣಸಿಯಲ್ಲಿ ಅಭಿವೃದ್ಧಿ ಹೇಗಿದೆ?- ಇಲ್ಲಿದೆ ಗ್ರೌಂಡ್ ರಿಪೋರ್ಟ್!

Apr 29, 2019, 10:52 PM IST

ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಾಣಸಿ ಕಳೆದ 5 ವರ್ಷದಲ್ಲಿ ಆದ ಅಭಿವೃದ್ಧಿಗಳೇನು? ಗಂಗಾ ಶುದ್ಧೀಕರಣವಾಗಿದೆಯಾ? ಮೋದಿ ದತ್ತು ತೆಗೆದುಕೊಂಡ ಗ್ರಾಮಗಳ ಪರಿಸ್ಥಿತಿಗೆ ಹೇಗಿದೆ?  ಇಲ್ಲಿದೆ ವಾರಾಣಿಸಿ ಗ್ರೌಂಡ್ ರಿಪೋರ್ಟ್.