ಊರಿಗೆ ಊರೇ ಚಿಕೂನ್ ಗುನ್ಯಾ, ಗೋಳು ಕೇಳೋರು ಯಾರಣ್ಣ?

Jan 28, 2020, 12:36 AM IST

ಗದಗ[ಜ. 27]  ವೋಟ್ ಮಾತ್ರ ಕೊಡಿ ಆದರೆ ಕೆಲಸ ಕೇಳಬೇಡಿ. ಈ ಊರಿಗೆ ಊರೇ ಚಿಕೂನ್ ಗುನ್ಯಾದಿಂದ ನರಳುತ್ತಿದೆ. ಈ ಗ್ರಾಮದ ಮನೆ ಮನೆಗೆ ಚಿಕೂನ್ ಗುನ್ಯಾ ಕಾಟ.

ಇದು ವಿಜಯಪುರದ ಸಾವಿನ ಬಾವಿ, ಯಾಮಾರಿದ್ರೆ!

ಗದಗದ ಈ ಊರಿನ ದುಸ್ಥಿತಿ ಕೇಳಲು ಯಾವ ಜನಪ್ರತಿನಿಧಿಯೂ ಬಂದಿಲ್ಲ. ಯಾವ ಅಧಿಕಾರಿಯೂ ಬಂದಿಲ್ಲ. ಏನಿದರ ಕತೆ ಬಿಗ್ 3 ನಿಮ್ಮ ಮುಂದೆ ಬಿಚ್ಚಿಡುತ್ತಿದೆ.