IPL

2020ರ IPL ವಿಶೇಷತೆಗಳೇನು..?

Jan 28, 2020, 4:44 PM IST

ಮುಂಬೈ(ಜ.28): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವಾಗಿನಿಂದ ಆರಂಭವಾಗಲಿದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಇದರ ಜತೆಗೆ ಹಲವು ಗೊಂದಲಗಳಿಗೂ ತೆರೆ ಬಿದ್ದಿದೆ.

IPL ಸಭೆ ಅಂತ್ಯ: ಪಂದ್ಯದ ಸಮಯ, ಫೈನಲ್‌ಗೆ ಕ್ರೀಡಾಂಗಣ ಫಿಕ್ಸ್!

ಬ್ರಿಜೇಲ್ ಪಟೇಲ್ ನೇತೃತ್ವದಲ್ಲಿ ನಡೆದ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಮಾರ್ಚ್ 29ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಮೇ 29ರಂದು ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ಜರುಗಲಿದೆ.

KSCAಗೆ ಕಾದಿದೆಯಾ ಗಂಡಾಂತರ..?

ಹಿಂದೆಂದಿಗಿಂತಲೂ ಐಪಿಎಲ್ ಇನ್ನಷ್ಟು ಸ್ಫರ್ಧಾತ್ಮಕಗೊಳಿಸಲು ವಿನೂತನ ನಿಯಮಗಳನ್ನು ಕೈಗೊಂಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..