ನೌಕಾಪಡೆಯ ಗದ್ದಾರ್‌ಗಳನ್ನು ಖೆಡ್ಡಾಗೆ ಕೆಡವಿದ ಆಪರೇಷನ್ ಡಾಲ್ಫಿನ್ ರೋಚಕ ಕಹಾನಿ

Feb 25, 2020, 7:01 PM IST

ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಹನಿ ಟ್ರ್ಯಾಪಿಂಗ್‌ ಖೆಡ್ಡಾಗೆ ಬಿದ್ದ ನೌಕಾಪಡೆಯ 13 ಅಧಿಕಾರಿಗಳು ಈಗ ಬಂಧನಕ್ಕೊಳಗಾಗಿದ್ದಾರೆ. ಸೇನೆಯ ಗೌಪ್ಯ ಮಾಹಿತಿಗಳನ್ನು ಶತ್ರು ರಾಷ್ಟ್ರಕ್ಕೆ ರವಾನಿಸುತ್ತಿದ್ದರು ಎಂದು ಹೇಳಲಾಗಿದೆ.  ಆಪರೇಷನ್ ಡಾಲ್ಫಿನ್ ನೋಸ್‌ ರೋಚಕ ಕಹಾನಿ ಇಲ್ಲಿದೆ. 

ಇದನ್ನೂ ನೋಡಿ | ರವಿ ಪೂಜಾರಿ ಹೆಡೆಮುರಿ ಕಟ್ಟಿ ಕರೆತಂದ ರೋಚಕ ರಹಸ್ಯ ಹೇಳಿದ ಎಡಿಜಿಪಿ

"