ನಟಿ ರಾಗಿಣಿಗೆ ಟೆನ್ಷನ್ ಟೆನ್ಷನ್; ಇಂದು ಸಿಗುತ್ತಾ ರಿಲೀಫ್?

Sep 14, 2020, 10:37 AM IST

ಬೆಂಗಳೂರು (ಸೆ. 14): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಆರೋಪಿಗಳ ವಿಚಾರಣೆ ಇಂದು ನಡೆಯಲಿದೆ. ಐವರು ಆರೋಪಿಗಳಿಗೆ ಢವಢವ ಶುರುವಾಗಿದೆ. ಅದರಲ್ಲೂ ನಟಿ ರಾಗಿಣಿ ದ್ವಿವೇದಿ ಹೆಚ್ಚು ಟೆನ್ಷನ್‌ನಲ್ಲಿದ್ದಾರೆ. 

ಇಂದು ಜಾಮೀನು ಸಿಕ್ಕರೆ ಆರೋಪಿಗಳಿಗೆ ತುಸು ನಿರಾಳವಾಗಲಿದೆ. ಜಾಮೀನು ಸಿಗದಿದ್ದರೆ ಜೈಲು ಬಹುತೇಕ ಫಿಕ್ಸ್ ಆಗುವ ಸಾಧ್ಯತೆ ಇದೆ. 

ಸ್ಯಾಂಡಲ್‌ವುಡ್ ಮಾಫಿಯಾ: ಐವರು ಆರೋಪಿಗಳಿಗೆ ಜೈಲಾ? ಬೇಲಾ?